Your Bitmoji Can Now Rep Classic Denim Styles from Levi’s®

This year, Bitmoji has teamed up with iconic fashion brands like Ralph Lauren and Jordan Brand, so anyone can bring their own personal style to their Bitmoji avatar.

Bitmoji’s latest collaboration is with renowned jeanswear brand Levi’s®, so now, you can wear your favorite denim pieces that feel true to you.
ಈ ವರ್ಷ, Ralph Lauren ಮತ್ತು Jordan Brand ಗಳಂಥ ಅಪ್ರತಿಮ ಫ್ಯಾಶನ್ ಬ್ರ್ಯಾಂಡ್‌ಗಳೊಂದಿಗೆ Bitmoji ಕೈಜೋಡಿಸಿದೆ, ಆದ್ದರಿಂದ ಯಾರಾದರೂ ತಮ್ಮ ವೈಯಕ್ತಿಕ ಶೈಲಿಯನ್ನು ತಮ್ಮ Bitmoji ಅವತಾರ್‌ಗೆ ತರಬಹುದು.
ಪ್ರಸಿದ್ಧ ಜೀನ್ಸ್ ಉಡುಗೆ ಬ್ರ್ಯಾಂಡ್‌ ಆದ Levi’s® ಜೊತೆ Bitmoji ಯ ಇತ್ತೀಚಿನ ಸಹಭಾಗಿತ್ವ ಮಾಡಿಕೊಂಡಿದೆ, ಆದ್ದರಿಂದ ಈಗ, ನಿಮಗೆ ಸಹಜ ಅನ್ನಿಸುವ ನಿಮ್ಮ ಮೆಚ್ಚಿನ ಡೆನಿಮ್ ಉಡುಪುಗಳನ್ನು ನೀವು ಈಗ ಧರಿಸಬಹುದು.
ನೈಜ Levi’s ಉಡುಪುಗಳಿಂದ ಪ್ರೇರಣೆಗೊಂಡ, ಎಲ್ಲೆಡೆಯ Snapchatter ಗಳು ಮತ್ತು Bitmoji ಬಳಕೆದಾರರು ಕ್ಲಾಸಿಕ್ Levi’s ನೋಟಗಳಿಂದ ಜನಪ್ರಿಯ ಶೆರ್ಪಾ ಟ್ರಕರ್ ಜಾಕೆಟ್‌, 501 ಒರಿಜಿನಲ್ ಫಿಟ್ ಜೀನ್ಸ್‌ಗಳವರೆಗೆ ಆಯ್ಕೆ ಮಾಡಬಹುದು.
Levi’s x Bitmoji ಕಲೆಕ್ಷನ್ Levi.com ನಲ್ಲಿ ಮತ್ತು ಆಯ್ದ ರಿಟೇಲ್ ಮಳಿಗೆಗಳಲ್ಲಿ ಮಾರಾಟಕ್ಕೆ ಲಭ್ಯವಿದೆ, ಆದ್ದರಿಂದ ನೀವು ನಿಮ್ಮ Bitmoji ಯನ್ನು ನೈಜ ಜಗತ್ತಿನಲ್ಲೂ ಕೂಡ ಹೋಲಬಹುದು.
ಚಾಟ್‌ ಮತ್ತು ಗೇಮ್‌ಗಳು, Snap ಮ್ಯಾಪ್‌ನಲ್ಲಿ, ಲೆನ್ಸ್‌ಗಳಲ್ಲಿ, ಮತ್ತು Bitmoji ಕಥೆಗಳಂಥ ವೈಯಕ್ತಿಕಗೊಳಿಸಿದ ಕಂಟೆಂಟ್, ಮತ್ತು ಇನ್ನಷ್ಟು ಸೇರಿದಂತೆ, Snapchat ನಲ್ಲಿ ಮತ್ತು ಹೊರಗೆ ವೈವಿಧ್ಯಮಯ ಅನುಭವಗಳಲ್ಲಿ ತಮ್ಮ ಶೈಲಿಯ Bitmoji ಯನ್ನು ನೋಡಲು ಅಭಿಮಾನಿಗಳಿಗೆ ಸಾಧ್ಯವಾಗುತ್ತದೆ!
Back To News