Introducing Snap Originals

Today, we’re excited to debut Snap Originals — exclusive Shows created by some of the world's greatest storytellers, with new episodes released every day!
ಇಂದು, Snap ಒರಿಜಿನಲ್ಸ್ ಅನ್ನು ಪ್ರಾರಂಭಿಸಲುು ನಾವು ಉತ್ಸುಕರಾಗಿದ್ದೇವೆ — ಪ್ರತಿದಿನ ಹೊಸ ಎಪಿಸೋಡ್‌ಗಳೊಂದಿಗೆ ವಿಶ್ವದ ಕೆಲವು ಶ್ರೇಷ್ಠ ಕಥೆಗಾರರು ರಚಿಸಿದ ವಿಶೇಷ ಪ್ರದರ್ಶನಗಳು ಬಿಡುಗಡೆಯಾಗುತ್ತವೆ!
ನಮ್ಮ Snap ಒರಿಜಿನಲ್ಸ್ ಮೊದಲ ಪಟ್ಟಿಯಲ್ಲಿ ಡುಪ್ಲಾಸ್ ಬ್ರದರ್ಸ್ ಅವರ ಹೊಸ ಹಾಸ್ಯ Co-Ed ; one of the minds behind Riverdale ನಿಂದ ಮಿಸ್ಟರಿ ಥ್ರಿಲ್ಲರ್ Class of Lies; ಮತ್ತು Keeping Up with the Kardashians ರಚನೆಕಾರರಾದ ಬುನಿಮ್ / ಮುರ್ರೆ ಅವರ ರೈಸಿಂಗ್ ಸ್ಟಾರ್ಸ್ ಇನ್ ಲಗುನಾ ಬೀಚ್ ಕುರಿತ ಡಾಕ್ಯುಮೆಂಟರಿ ಸರಣಿ Endless Summer ಇವೆ.
Snap ಒರಿಜಿನಲ್ಸ್ ಹೊಸ ಶೋ ಪೋರ್ಟಲ್‌ಗಳನ್ನೂ ಪ್ರದರ್ಶಿಸುತ್ತವೆ, ಇದು ನೀವು ಮೇಲಕ್ಕೆ ಸ್ವೈಪ್ ಮಾಡಿ ಒಂದು ಶೋನ ಒಳಗೆ ಪ್ರವೇಶಿಸಿ ಅದನ್ನು ಸ್ವತಃ ಅನುಭವಿಸಲು ಅವಕಾಶ ಮಾಡಿಕೊಡುತ್ತದೆ. Lense ಗಳು, ಫಿಲ್ಟರ್‌ಗಳು, ಮತ್ತು ನಿಮ್ಮ ಸ್ನೇಹಿತರೊಂದಿಗೆ ಶೋ ಅನುಭವವನ್ನು ಹಂಚಿಕೊಳ್ಳಲು ಇತರ ಮೋಜಿನ ವಿಧಾನಗಳನ್ನು ಕೂಡ Snap ಒರಿಜಿನಲ್ಸ್ ಹೊಂದಿರುತ್ತದೆ.
ಈಗ ವೀಕ್ಷಿಸಲು Snap ಒರಿಜಿನಲ್ಸ್ ಲಭ್ಯವಿದೆ — ಡಿಸ್ಕವರ್ ಪುಟಕ್ಕೆ ಹೋಗಿ, ಅಥವಾ Snapchat ನಲ್ಲಿ ಶೋಗಾಗಿ ಹುಡುಕಿ!
Back To News