Our Agreement with the FTC

When we started building Snapchat, we were focused on developing a unique, fast, and fun way to communicate with photos. We learned a lot during those early days. One of the ways we learned was by making mistakes, acknowledging them, and fixing them. One of those was being more precise with how we communicated with the Snapchat community. This morning we entered into a consent decree with the FTC that addresses concerns raised by the commission.
ನಾವು Snapchat ನಿರ್ಮಿಸಲು ಪ್ರಾರಂಭಿಸಿದಾಗ, ಫೋಟೋಗಳೊಂದಿಗೆ ಸಂವಹನ ನಡೆಸಲು ಅನನ್ಯ, ವೇಗದ ಮತ್ತು ಮೋಜಿನ ಮಾರ್ಗವನ್ನು ಅಭಿವೃದ್ಧಿಪಡಿಸುವತ್ತ ನಾವು ಗಮನ ಹರಿಸಿದ್ದೆವು. ಆ ಆರಂಭಿಕ ದಿನಗಳಲ್ಲಿ ನಾವು ಬಹಳಷ್ಟು ಕಲಿತಿದ್ದೇವೆ. ತಪ್ಪುಗಳನ್ನು ಮಾಡುವ ಮೂಲಕ ನಾವು ಕಲಿತ ದಾರಿಗಳಲ್ಲಿ ಒಂದೆಂದರೆ, ಅವುಗಳನ್ನು ಸ್ವೀಕರಿಸುವುದು, ಮತ್ತು ಸರಿಪಡಿಸುವುದಾಗಿತ್ತು.
ನಾವು ಅಭಿವೃದ್ಧಿಪಡಿಸುವತ್ತ ಗಮನ ಕೇಂದ್ರೀಕರಿಸುವಾಗ, ಕೆಲವು ಸಂಗತಿಗಳು ಗಮನಕ್ಕೆ ಬರಲಿಲ್ಲ. ಅವುಗಳಲ್ಲಿ ಒಂದೆಂದರೆ ನಾವು Snapchat ಸಮುದಾಯದೊಂದಿಗೆ ಹೇಗೆ ಸಂವಹನ ನಡೆಸಿದೆವು ಎಂಬುದರೊಂದಿಗೆ ಹೆಚ್ಚು ನಿಖರವಾಗಿರುವುದಾಗಿತ್ತು. ಇಂದು ಬೆಳಿಗ್ಗೆ ನಾವು ಕಮಿಷನ್‌ನಿಂದ ಎತ್ತಲ್ಪಟ್ಟ ಆಂತಕಗಳನ್ನು ಗಮನಿಸುವ ಎಫ್‌ಟಿಸಿ ಯೊಂದಿಗಿನ ಸಮ್ಮತಿ ಡಿಕ್ರಿಯನ್ನು ಒಪ್ಪಿಕೊಂಡೆವು. ಇಂದಿನ ಸಮ್ಮತಿ ಡಿಕ್ರಿಯು ಘೋಷಿಸಲ್ಪಡುವ ಮುಂಚೆಯೂ, ನಾವು ನಮ್ಮ ಖಾಸಗಿ ನೀತಿ, ಆಪ್ ವಿವರಣೆ, ಮತ್ತು ಇನ್-ಆಪ್ ಜಸ್ಟ್-ಇನ್-ಟೈಮ್ ನೋಟಿಫಿಕೇಶನ್‌ನ ವಾಕ್ಯಗಳನ್ನು ಸುಧಾರಿಸುವ ಮೂಲಕ ಕಳೆದ ವರ್ಷದಾದ್ಯಂತ ಆ ಬಹುತೇಕ ಆತಂಕಗಳನ್ನು ಪರಿಹರಿಸಿದೆವು. ಮತ್ತು ನಾವು ನಿಂದನೆಯನ್ನು ತಡೆಯಲು ಭದ್ರತೆ ಮತ್ತು ಪ್ರತಿತಂತ್ರಗಳ ವಿಷಯದಲ್ಲಿ ಭಾರೀ ಹೂಡಿಕೆ ಮಾಡುವುದನ್ನು ಮುಂದುವರಿಸುತ್ತೇವೆ.
ನಾವು ಬಳಕೆದಾರ ಖಾಸಗಿತ್ವವನ್ನು ಪ್ರಚಾರಗೊಳಿಸಲು ಮತ್ತು ಅವುಗಳನ್ನು ಹೇಗೆ ಮತ್ತು ಯಾರೊಂದಿಗೆ ಸಂವಹನ ಮಾಡಬೇಕು ಎಂಬ ಬಗ್ಗೆ Snapchatters ಕಂಟ್ರೋಲ್ ಒದಗಿಸಲು ಮೀಸಲಾಗಿದ್ದೇವೆ. ನಾವು ಯಾವಾಗಲೂ ಗಂಭೀರವಾಗಿ ತೆಗೆದುಕೊಳ್ಳುವ ಸಂಗತಿಯು ಅದೇ ಆಗಿದೆ, ಮತ್ತು ಯಾವಾಗಲೂ ಹೀಗೆಯೇ ಮಾಡುತ್ತೇವೆ.
Back To News