Introducing Snap Camera

Today we are excited to introduce Snap Camera: a free application designed for desktop that invites anyone to experience the fun of Lenses while using their computer.
ಇಂದು ನಾವು Snap ಕ್ಯಾಮೆರಾವನ್ನು ಪರಿಚಯಿಸಲು ಉತ್ಸುಕರಾಗಿದ್ದೇವೆ: ಡೆಸ್ಕ್‌ಟಾಪ್‌ಗಾಗಿ ವಿನ್ಯಾಸಗೊಳಿಸಲಾದ ಉಚಿತ ಅಪ್ಲಿಕೇಶನ್, ಯಾರಾದರೂ ತಮ್ಮ ಕಂಪ್ಯೂಟರ್ ಬಳಸುವಾಗ Lenses ಮೋಜನ್ನು ಅನುಭವಿಸಲು ಆಹ್ವಾನಿಸುತ್ತದೆ.
ಡೆಸ್ಕ್‌ಟಾಪ್‌ಗಾಗಿ Snap Camera ದೊಂದಿಗೆ, Snapchat ತಯಾರಿಸಿದ ಕ್ಲಾಸಿಕ್‌ಗಳು ಮತ್ತು ಲೆನ್ಸ್ ಕ್ರಿಯೇಟರ್ ಸಮುದಾಯವು ಪ್ರತಿದಿನ ರಚಿಸಿದ ಹೊಸ ವಿನ್ಯಾಸಗಳು ಸೇರಿದಂತೆ ಸಾವಿರಾರು ಲೆನ್ಸ್ ಗಳಿಂದ ಲೆನ್ಸ್ ಸ್ಟುಡಿಯೋ ಆರಿಸಿಕೊಳ್ಳಿ. ಇದರ ಅರ್ಥ ಲೆನ್ಸ್ ಗಳ ಜೊತೆ ಹೆಚ್ಚು ಸ್ಟ್ರೀಮಿಂಗ್ ಮತ್ತು ಹಂಚಿಕೊಳ್ಳುವಿಕೆ — ಈಗ ಇನ್ನಷ್ಟು ಸಾಧನಗಳಲ್ಲಿದೆ!
ಆರಂಭಿಸಲು, ನಿಮ್ಮ ಡೆಸ್ಕ್‌ಟಾಪ್ ಸಾಧನದಲ್ಲಿ Snap ಕ್ಯಾಮರಾ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬಹುದು. ನಿಮ್ಮ ಕಂಪ್ಯೂಟರ್‌ಗೆ ಸಂಪರ್ಕಿತವಾಗಿರುವ ಕ್ಯಾಮರಾದೊಂದಿಗೆ Snap ಕ್ಯಾಮರಾ ಸಿಂಕ್ ಆಗುತ್ತದೆ ಮತ್ತು ನಿಮ್ಮ ಮೆಚ್ಚಿನ ಕೆಲವು ವೀಡಿಯೋ ಶೇರಿಂಗ್ ವೇದಿಕೆಗಳು ಮತ್ತು ಅಪ್ಲಿಕೇಶನ್‌ಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಇದರ ಅರ್ಥ ನಿಮ್ಮ ಮುಂದಿನ Youtube ವೀಡಿಯೋ ರೆಕಾರ್ಡ್ ಮಾಡುವಾಗ ಅಥವಾ Skype, Google Hangouts, ಮತ್ತು OBS ನಂಥ ಅಪ್ಲಿಕೇಶನ್‌ಗಳಲ್ಲಿ ಸ್ಟ್ರೀಮಿಂಗ್‌ ಮಾಡುವಾಗಲೂ ಕೂಡ ಲೆನ್ಸ್ ಗಳನ್ನು ಧರಿಸುವುದು ಎಂದು. Twitchನಲ್ಲಿ ಸ್ಟ್ರೀಮಿಂಗ್‌ಗಾಗಿ ನಾವು ಕಸ್ಟಮ್ Snap ಕ್ಯಾಮರಾ ಏಕೀಕರಣವನ್ನು ಸಹ ಅಭಿವೃದ್ಧಿಪಡಿಸಿದ್ದೇವೆ.
Snapping ಶುಭಕರವಾಗಿರಲಿ!
Back To News