Snapchat Turns 1 Today

As you know, it takes a village to raise a child (or one really good nanny). In our case, it took a village. We’re humbled and flattered by all the love and support we’ve received from the Snapchat community.
ನಿಮಗೆ ತಿಳಿದಿರುವಂತೆ, ಒಂದು ಮಗುವನ್ನು ಬೆಳೆಸಲು ಒಂದು ಊರೇ ಬೇಕಾಗುತ್ತದೆ (ಅಥವಾ ಒಬ್ಬ ಒಳ್ಳೆಯ ದಾದಿ). ನಮ್ಮ ಪ್ರಕರಣದಲ್ಲಿ, ಒಂದು ಊರು ಬೇಕಾಯಿತು. Snapchat ಕಮ್ಯುನಿಟಿಯಿಂದ ಸ್ವೀಕರಿಸಿದ ಎಲ್ಲ ಪ್ರೀತಿ ಮತ್ತು ಬೆಂಬಲದಿಂದ ನಾವು ವಿನೀತರಾಗಿದ್ದೇವೆ ಮತ್ತು ಖುಷಿಯಾಗಿದ್ದೇವೆ.
ಇದು ಒಂದು ರೀತಿಯ ಸವಕಲು ಮಾತು ಎನ್ನುವುದು ನಮಗೆ ತಿಳಿದಿದೆ, ಆದರೆ ನಮಗೆ ನಿಜಕ್ಕೂ ಮುಖ್ಯವಾಗಿರುವ ಮೂರು ವಿಚಾರಗಳನ್ನು ಹಂಚಿಕೊಳ್ಳಲು ಇದು ಸೂಕ್ತ ಸಮಯ ಎಂದು ನಮಗೆ ಅನಿಸಿದೆ. ಮುಂದಿನ ವರ್ಷದಲ್ಲಿ Snapchat ಅನ್ನು ಅಭಿವೃದ್ಧಿಪಡಿಸುವಾಗ ಈ ವಿಚಾರಗಳು ನಾವು ಮಾಡುವ ನಿರ್ಧಾರಗಳನ್ನು ಮುನ್ನಡೆಸುತ್ತವೆ.
ಸ್ನೇಹಿತರೊಂದಿಗೆ ಅಧಿಕೃತ ಕ್ಷಣಗಳನ್ನು ಹಂಚಿಕೊಳ್ಳುವುದರಲ್ಲಿ ನಾವು ನಂಬಿಕೆ ಇರಿಸಿದ್ದೇವೆ. ಇದು ಭ್ರಮೆಯ ರಜಾದಿನಗಳು, ಸುಶಿ ಡಿನ್ನರ್‌ಗಳು ಅಥವಾ ಸುಂದರ ಸೂರ್ಯಾಸ್ತದ ಕುರಿತಾದುದಲ್ಲ. Sometimes it’s an inside joke, a silly face, or greetings from a pet fish.
ಆ ಕ್ಷಣಗಳನ್ನು ಹಂಚಿಕೊಳ್ಳುವುದು ಮೋಜು ಆಗಿರಬೇಕು. ನಮ್ಮನ್ನು ಚೆನ್ನಾಗಿ ಅರ್ಥಮಾಡಿಕೊಂಡಿರುವ ಜನರೊಂದಿಗೆ ಇದ್ದಾಗ ಸಂಭಾಷಣೆ ಹೆಚ್ಚು ಮನರಂಜನೆಯಿಂದ ಕೂಡಿರುತ್ತದೆ. ಮತ್ತು ನಮ್ಮ ಸ್ನೇಹಿತರಿಗಿಂತ ಹೆಚ್ಚು ಯಾರೂ ನಮ್ಮನ್ನು ನಗುವಂತೆ ಮಾಡಲಾರರು ಎನ್ನುವುದು ನಮಗೆ ತಿಳಿದಿದೆ.
ಕ್ಷಣಿಕವಾದುದರಲ್ಲಿ ಮೌಲ್ಯವಿದೆ. ಅದ್ಭುತ ಸಂಭಾಷಣೆಗಳು ಮಾಂತ್ರಿಕವಾಗಿರುತ್ತವೆ. ಏಕೆಂದರೆ ಅವುಗಳನ್ನು ಹಂಚಿಕೊಳ್ಳಲಾಗಿರುತ್ತದೆ, ಆನಂದಿಸಲಾಗಿರುತ್ತದೆ, ಆದರೆ ಉಳಿಸಲಾಗುವುದಿಲ್ಲ.
ನಿಮ್ಮ ಬೆಂಬಲಕ್ಕಾಗಿ ಮತ್ತೊಮ್ಮೆ ನಿಮಗೆ ಧನ್ಯವಾದಗಳು.
Back To News