Snapcodes

We introduced Snapcodes in early January as an easy way to add friends on Snapchat. Simply point your Snapchat camera at a Snapcode and tap your screen to add!
Snapchat ನಲ್ಲಿ ಸ್ನೇಹಿತರನ್ನು ಸೇರಿಸಲು ಸುಲಭವಾದ ವಿಧಾನವಾಗಿ ನಾವು ಜನವರಿ ಆರಂಭದಲ್ಲಿ Snapcode ‌ಗಳನ್ನು ಪರಿಚಯಿಸಿದ್ದೇವೆ. ನಿಮ್ಮ Snapchat ಕ್ಯಾಮೆರಾವನ್ನು ಒಂದು Snapcode ಗೆ ಗುರಿಯಿಡಿ ಮತ್ತು ಅದನ್ನು ಸೇರಿಸಲು ನಿಮ್ಮ ಪರದೆಯನ್ನು ಟ್ಯಾಪ್ ಮಾಡಿ!
ಪ್ರತಿಕ್ರಿಯೆ ಅದ್ಭುತವಾಗಿದೆ. Snapchatterಗಳು ಪ್ರತಿ ವಾರ ಲಕ್ಷಾಂತರ Snapcode‌ಗಳನ್ನು ಸ್ಕ್ಯಾನ್ ಮಾಡುತ್ತಿದ್ದಾರೆ!
ಇಂದು, ನಮ್ಮ ವೆಬ್‌ಸೈಟ್‌ನಲ್ಲಿ ಡೌನ್‌ಲೋಡ್ ಮಾಡಬಹುದಾದ ವೆಕ್ಟರ್ ಫೈಲ್‌ಗಳು ಮತ್ತು ಬ್ರ್ಯಾಂಡಿಂಗ್ ಮಾರ್ಗಸೂಚಿಗಳನ್ನು ನೀಡುವ ಮೂಲಕ ನಿಮ್ಮ ಅನನ್ಯ Snapcode ಅನ್ನು ಹಂಚಿಕೊಳ್ಳುವುದು ಮತ್ತು ವೈಯಕ್ತೀಕರಿಸುವುದನ್ನು ನಾವು ಸುಲಭಗೊಳಿಸುತ್ತಿದ್ದೇವೆ.
Back To News