Say it in a Snap: Highlights from the 2025 NewFronts

Announcing new tools and programs for brands to reach and engage our audience

Snap Inc. ಒಂದು ತಂತ್ರಜ್ಞಾನ ಕಂಪನಿಯಾಗಿದೆ

ಜನರು ಬದುಕುವ ಮತ್ತು ಸಂವಹನ ನಡೆಸುವ ವಿಧಾನವನ್ನು ಸುಧಾರಿಸಲು ಕ್ಯಾಮೆರಾ ಅದ್ಭುತ ಅವಕಾಶವನ್ನು ಒದಗಿಸುತ್ತದೆ ಎಂದು ನಾವು ನಂಬಿದ್ದೇವೆ. ಜನರು ತಮ್ಮನ್ನು ಅಭಿವ್ಯಕ್ತಪಡಿಸಲು, ಆ ಕ್ಷಣದಲ್ಲಿ ಜೀವಿಸಲು, ಜಗತ್ತಿನ ಕುರಿತು ಇನ್ನಷ್ಟು ತಿಳಿದುಕೊಳ್ಳಲು ಮತ್ತು ಜೊತೆಯಾಗಿ ವಿನೋದಿಸಲು ಜನರನ್ನು ಸಬಲೀಕರಣಗೊಳಿಸುವ ಮೂಲಕ ನಾವು ಮಾನವರ ಪ್ರಗತಿಗೆ ಕೊಡುಗೆ ನೀಡುತ್ತೇವೆ. ಸ್ನೇಹಿತರು, ಕುಟುಂಬದವರು ಮತ್ತು ನಿಮ್ಮ ಸುತ್ತಲಿನ ಸ್ಥಳಗಳ ಸಂಬಂಧಗಳನ್ನು ವರ್ಧಿಸಲು ನಮ್ಮ ಉತ್ಪನ್ನಗಳು ಮತ್ತು ಸೇವೆಗಳನ್ನು ವಿನ್ಯಾಸಗೊಳಿಸಲಾಗಿದೆ.

850 ಮಿಲಿಯನ್ ಗಿಂತ ಹೆಚ್ಚು

ಜನರು, ಸರಾಸರಿ ಪ್ರತಿತಿಂಗಳು Snapchat ಬಳಸುತ್ತಾರೆ.

300 ಮಿಲಿಯನ್‌ಗೂ ಅಧಿಕ

Snapchatter ಗಳು ಸರಾಸರಿ, ಪ್ರತಿದಿನ ವರ್ಧಿತ ವಾಸ್ತವದೊಂದಿಗೆ ತೊಡಗಿಕೊಳ್ಳುತ್ತಾರೆ.

ಸಂಪರ್ಕಿಸಿ.

ಮಾಧ್ಯಮ ವಿನಂತಿಗಳು

press@snap.com ಗೆ ಇಮೇಲ್ ಮಾಡಿ.
ಇತರ ಎಲ್ಲ ವಿಚಾರಣೆಗಳಿಗಾಗಿ, ದಯವಿಟ್ಟು ನಮ್ಮ ಬೆಂಬಲ ಸೈಟ್‌ಗೆ ಭೇಟಿ ನೀಡಿ.