Snapchat ಹುಡುಕಿ
ಇತ್ತೀಚಿನ ಉತ್ಪನ್ನ ಸುದ್ದಿ

New technology will power high-resolution experiences for Snapchatters in the coming months

We want to be the most developer-friendly platform in the world and empower developers to invest in building amazing Lenses.

2024 ಸಾಕಷ್ಟು ಸಮೃದ್ಧ ವರ್ಷವಾಗಿತ್ತು ಮತ್ತು Snapchatter ಗಳು ತಮ್ಮ ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಮಾತನಾಡುತ್ತ ಹಾಗೂ ಮುಂಬರುವ ವರ್ಷಗಳಿಗಾಗಿ ನೆನಪುಗಳನ್ನು ಉಳಿಸುತ್ತ ಸಾಕಷ್ಟು ಸಮಯವನ್ನು ಕಳೆದರು – ಹಾಗೂ ಈ ಕುರಿತು ಹಂಚಿಕೊಳ್ಳಲು ನಮ್ಮಲ್ಲಿ ಸಾಕಷ್ಟು ಅಂಕಿಅಂಶಗಳಿವೆ!


Today, we’re launching Snap OS v5.58, which includes new Lenses that showcase the power of the Spectacles camera and SnapML, as well as platform features and capabilities to help you better build and experiment with Spectacles Lenses.

ರಜಾದಿನಗಳು ಸಮೀಪಿಸುತ್ತಿರುವ ಈ ಸಮಯದಲ್ಲಿ, ವಾರ್ಷಿಕ Snapchat+ ಸಬ್ಸ್ಕ್ರಿಪ್ಶನ್ಗಳು ಯುಎಸ್ ನಲ್ಲಿ ಈಗ ಟಾರ್ಗೆಟ್ ಸ್ಟೋರ್ಸ್ ನಲ್ಲಿ ಮತ್ತು ಆನ್ಲೈನ್ನಲ್ಲಿ ಅಲ್ಲದೆ Amazon ಮತ್ತು ವಾಲ್ಮಾರ್ಟ್ ನಲ್ಲಿ ಲಭ್ಯವಿದೆ.

ಆಸ್ಟ್ರಿಯಾ, ಫ್ರಾನ್ಸ್, ಜರ್ಮನಿ, ಇಟಲಿ, ನೆದರ್ಲ್ಯಾಂಡ್ಸ್ ಮತ್ತು ಸ್ಪೇನ್ನಲ್ಲಿರುವ ಡೆವಲಪರ್ಗಳು ಈಗ Spectacles ಡೆವಲಪರ್ ಪ್ರೊಗ್ರಾಂಗೆ ಸೇರಲು ಅರ್ಜಿ ಸಲ್ಲಿಸಬಹುದು.
