13 Years at Snap Inc.

Snap CEO Evan Spiegel sent the following note to team members on September 3, 2024.

ಇತ್ತೀಚಿನ ಸುದ್ದಿ

Snap Inc. ಒಂದು ತಂತ್ರಜ್ಞಾನ ಕಂಪನಿಯಾಗಿದೆ

ಜನರು ಬದುಕುವ ಮತ್ತು ಸಂವಹನ ನಡೆಸುವ ವಿಧಾನವನ್ನು ಸುಧಾರಿಸಲು ಕ್ಯಾಮೆರಾ ಅದ್ಭುತ ಅವಕಾಶವನ್ನು ಒದಗಿಸುತ್ತದೆ ಎಂದು ನಾವು ನಂಬಿದ್ದೇವೆ. ಜನರು ತಮ್ಮನ್ನು ಅಭಿವ್ಯಕ್ತಪಡಿಸಲು, ಆ ಕ್ಷಣದಲ್ಲಿ ಜೀವಿಸಲು, ಜಗತ್ತಿನ ಕುರಿತು ಇನ್ನಷ್ಟು ತಿಳಿದುಕೊಳ್ಳಲು ಮತ್ತು ಜೊತೆಯಾಗಿ ವಿನೋದಿಸಲು ಜನರನ್ನು ಸಬಲೀಕರಣಗೊಳಿಸುವ ಮೂಲಕ ನಾವು ಮಾನವರ ಪ್ರಗತಿಗೆ ಕೊಡುಗೆ ನೀಡುತ್ತೇವೆ. ಸ್ನೇಹಿತರು, ಕುಟುಂಬದವರು ಮತ್ತು ನಿಮ್ಮ ಸುತ್ತಲಿನ ಸ್ಥಳಗಳ ಸಂಬಂಧಗಳನ್ನು ವರ್ಧಿಸಲು ನಮ್ಮ ಉತ್ಪನ್ನಗಳು ಮತ್ತು ಸೇವೆಗಳನ್ನು ವಿನ್ಯಾಸಗೊಳಿಸಲಾಗಿದೆ.

800 ಮಿಲಿಯನ್‌ಗೂ ಅಧಿಕ

ಮಾಸಿಕ ಸಕ್ರಿಯ ಬಳಕೆದಾರರು (MAUs) ಸರಾಸರಿ ಪ್ರತಿ ತಿಂಗಳು Snapchat ಬಳಸುತ್ತಾರೆ.

300 ಮಿಲಿಯನ್‌ಗೂ ಅಧಿಕ

Snapchatter ಗಳು ಸರಾಸರಿ, ಪ್ರತಿದಿನ ವರ್ಧಿತ ವಾಸ್ತವದೊಂದಿಗೆ ತೊಡಗಿಕೊಳ್ಳುತ್ತಾರೆ.

ಸಂಪರ್ಕಿಸಿ.

ಮಾಧ್ಯಮ ವಿನಂತಿಗಳು

press@snap.com ಗೆ ಇಮೇಲ್ ಮಾಡಿ.
ಇತರ ಎಲ್ಲ ವಿಚಾರಣೆಗಳಿಗಾಗಿ, ದಯವಿಟ್ಟು ನಮ್ಮ ಬೆಂಬಲ ಸೈಟ್‌ಗೆ ಭೇಟಿ ನೀಡಿ.