ಜುಲೈ 30, 2019
ಜುಲೈ 30, 2019

ನಮ್ಮ ನಿಜವಾದ ಸ್ನೇಹಿತರನ್ನು ಸಂಭ್ರಮಿಸುವುದು

ಇಂದು, ನಾವು Snapchat ಬಳಸುವ ನಿಜವಾದ ಸ್ನೇಹಿತರ ಸಂಭ್ರಮಾಚರಣೆಯನ್ನು ಪ್ರಾರಂಭಿಸುತ್ತಿದ್ದೇವೆ. 12 ವಿವಿಧ ದೇಶಗಳ 70 ಕ್ಕೂ ಹೆಚ್ಚು Snapchatters ಅನ್ನು ಒಳಗೊಂಡಿರುವ, "ನಿಜವಾದ ಸ್ನೇಹಿತರು" ಪ್ರಪಂಚದಾದ್ಯಂತದ ನಿಜವಾದ ಸ್ನೇಹದ ಹಿಂದಿನ ಕಥೆಗಳನ್ನು ಹಂಚಿಕೊಳ್ಳುತ್ತದೆ.

ಏಳು ವರ್ಷಗಳ ಹಿಂದೆ ನಾವು Snapchat ಅನ್ನು ಆರಂಭಿಸಿದಾಗ, ಅದು ಸಾಂಪ್ರ‍ದಾಯಿಕ Kodak ಕ್ಷಣವನ್ನು ಸೆರೆಹಿಡಿಯುವುದಾಗಿರಲಿಲ್ಲ, ಅಥವಾ ಸುಂದರವಾಗಿ ಅಥವಾ ಪರಿಪೂರ್ಣವಾಗಿ ಕಾಣುವುದಾಗಿರಲಿಲ್ಲ. ನಮ್ಮ ಸ್ನೇಹಿತರು ತಮ್ಮ ಭಾವನೆಗಳನ್ನು ಹೇಳಿಕೊಳ್ಳಲು ಮತ್ತು ಈ ಕ್ಷಣದಲ್ಲಿ ಅವರಿಗೆ ಏನನಿಸುತ್ತಿದೆ ಎನ್ನುವುದನ್ನು ಹೇಳಿಕೊಳ್ಳಲು ಒಂದು ಮಾರ್ಗ ರಚಿಸಲು ನಾವು ಬಯಸಿದ್ದೆವು.

ಇವತ್ತು, Snapchat ಬಳಸುವ ನೈಜ ಸ್ನೇಹಿತರನ್ನು ಗೌರವಿಸುವ ಸಂಭ್ರಮವನ್ನು ನಾವು ಆರಂಭಿಸುತ್ತಿದ್ದೇವೆ. 12 ವಿವಿಧ ದೇಶಗಳ 70 ಕ್ಕೂ ಹೆಚ್ಚು Snapchatter ‌ಗಳನ್ನು ಒಳಗೊಂಡಿರುವ "ರಿಯಲ್ ಫ್ರೆಂಡ್ಸ್" ಪ್ರಪಂಚದಾದ್ಯಂತದ ನೈಜ ಸ್ನೇಹಕ್ಕಾಗಿ ಸ್ಟೋರಿಗಳನ್ನು ಹಂಚಿಕೊಳ್ಳುತ್ತದೆ.

ಅವರ ಸ್ಟೋರಿಗಳನ್ನು ಕೇಳಲು ನೀವೂ ನಮ್ಮಷ್ಟೇ ಉತ್ಸುಕರಾಗಿದ್ದೀರಿ ಎಂದು ನಾವು ಭಾವಿಸುತ್ತೇವೆ.

ಹ್ಯಾಪಿ Snapping!

ಸುದ್ದಿಗೆ ಹಿಂತಿರುಗಿ