ನಾಯಕತ್ವ

ಕಾರ್ಯನಿರ್ವಾಹಕ ತಂಡ

ಜೂಲಿ ಹೆಂಡರ್‌ಸನ್

ಮುಖ್ಯ ಸಂವಹನ ಅಧಿಕಾರಿ

ಶ್ರೀಮತಿ ಹೆಂಡರ್‌ಸನ್ ಅವರು ಏಪ್ರಿಲ್ 2019 ರಿಂದ ಮುಖ್ಯ ಸಂವಹನಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಜುಲೈ 2013 ರಿಂದ ಏಪ್ರಿಲ್ 2019 ರವರೆಗೆ ಶ್ರೀಮತಿ ಹೆಂಡರ್‌ಸನ್ ಅವರು Twenty-First Century Fox, Inc. ನಲ್ಲಿ ಕಾರ್ಯನಿರ್ವಾಹಕ ಉಪಾಧ್ಯಕ್ಷೆ, ಮುಖ್ಯ ಸಂವಹನಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಶ್ರೀಮತಿ ಹೆಂಡರ್‌ಸನ್ ಅವರು ಹಿರಿಯ ಉಪಾಧ್ಯಕ್ಷೆ, ಕಾರ್ಪೊರೇಟ್ ವ್ಯವಹಾರಗಳು ಮತ್ತು ಮುಖ್ಯ ಸಂವಹನಾ ಅಧಿಕಾರಿ ಹಾಗೂ ಹಿರಿಯ ಉಪಾಧ್ಯಕ್ಷೆ, ಸಂವಹನಗಳು ಮತ್ತು ಕಾರ್ಪೊರೇಟ್ ಕಾರ್ಯತಂತ್ರ ಸೇರಿದಂತೆ, ನ್ಯೂಸ್ ಕಾರ್ಪೊರೇಷನ್‌ನಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಶ್ರೀಮತಿ ಹೆಂಡರ್‌ಸನ್ ಅವರು ರೆಡ್‌ಲ್ಯಾಂಡ್ಸ್ ವಿಶ್ವವಿದ್ಯಾಲಯದ ಜಾನ್‌ಸ್ಟನ್ ಸೆಂಟರ್‌ನಿಂದ ಬಿ.ಎ. ಪದವಿ ಹೊಂದಿದ್ದಾರೆ.

ಎಲ್ಲಾ ಕಾರ್ಯನಿರ್ವಾಹಕರಿಗೆ ಹಿಂತಿರುಗೋಣ