ನಾಯಕತ್ವ

ಕಾರ್ಯನಿರ್ವಾಹಕ ತಂಡ

ಸ್ಕಾಟ್ ವಿಥಿಕೊಂಬ್

ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ

ಮಿ. ವಿಥಿಕೊಂಬ್ ಅಕ್ಟೋಬರ್ 2022 ರಿಂದ ನಮ್ಮ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ ಮತ್ತು ನವೆಂಬರ್ 2017 ರಿಂದ ಆಗಸ್ಟ್ 2022 ರವರೆಗೆ ಪ್ರತಿಭೆ ಮತ್ತು ರಿವಾರ್ಡ್‌ ಉಪಾಧ್ಯಕ್ಷ, ಪ್ರತಿಭೆ ಮತ್ತು ರಿವಾರ್ಡ್‌ ಹಿರಿಯ ನಿರ್ದೇಶಕ, ಪ್ರತಿಭಾ ನಿರ್ವಹಣೆಯ ಹಿರಿಯ ನಿರ್ದೇಶಕ, ಮಾನವ ಸಂಪನ್ಮೂಲಗಳ ಹಿರಿಯ ನಿರ್ದೇಶಕ ಮತ್ತು ಮಾನವ ಸಂಪನ್ಮೂಲ ನಿರ್ದೇಶಕ ಸೇರಿದಂತೆ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಮಿ. ವಿಥಿಕೊಂಬ್, ಈ ಹಿಂದೆ DirectTV, Raytheon Company ಮತ್ತು Del Monte Foods, Inc. ನಲ್ಲಿ ಸೇವೆ ಸಲ್ಲಿಸಿದ್ದಾರೆ. ಮಿ. ವಿಥಿಕೊಂಬ್, ಪೆಪ್ಪರ್ಡೈನ್ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರ ಮತ್ತು ರಾಜಕೀಯ ವಿಜ್ಞಾನದಲ್ಲಿ B.A. ಮತ್ತು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಆಂಡ್ ಪೊಲಿಟಿಕಲ್ ಸೈನ್ಸ್‌ನಿಂದ ಅಂತರರಾಷ್ಟ್ರೀಯ ಉದ್ಯೋಗ ಸಂಬಂಧಗಳು ಮತ್ತು ಮಾನವ ಸಂಪನ್ಮೂಲ ನಿರ್ವಹಣೆಯಲ್ಲಿ M.S. ಪದವಿ ಪಡೆದಿದ್ದಾರೆ.

ಎಲ್ಲಾ ಕಾರ್ಯನಿರ್ವಾಹಕರಿಗೆ ಹಿಂತಿರುಗೋಣ