ಏಪ್ರಿಲ್ 11, 2024
ಏಪ್ರಿಲ್ 11, 2024

ಫೆಸ್ಟಿವಲ್ ಸೀಸನ್ನಲ್ಲಿ Snapchat ಸ್ನೇಹಿತರನ್ನು ಹತ್ತಿರ ತರುತ್ತದೆ


ಫೆಸ್ಟಿವಲ್ ಸೀಸನ್ ಬಂದಿದೆ ಮತ್ತು Snapchat ಅಭಿಮಾನಿಗಳನ್ನು ಕಲಾವಿದರು, ರಚನೆಕಾರರು ಮತ್ತು ಅವರು ಇಷ್ಟಪಡುವ ಈವೆಂಟ್‌ಗಳಿಗೆ ಹತ್ತಿರವಾಗುವಂತೆ ಮಾಡುತ್ತಿದೆ. ಈ ವರ್ಷ, ಸ್ನಾಪ್ Snapchatನ ಟಾಪ್ ಸ್ನಾಪ್ ಸ್ಟಾರ್ಗಳು ಮತ್ತು ಕಲಾವಿದರು ಸೆರೆಹಿಡಿದಿರುವ ಅತ್ಯುತ್ತಮ ಕ್ಷಣಗಳ ನೈಜ ಕಂಟೆಂಟ್ ಅನ್ನು ಪ್ರದರ್ಶಿಸುತ್ತಿದೆ. ಅಲ್ಲದೆ ಹೊಸ ಫಿಲ್ಟರ್ಗಳನ್ನು ಕೂಡ. ಇದರಿಂದಾಗಿ ಸ್ನಾಪ್ ಚಾಟ್ಟರ್ಗಳು ತಾವು ಇರುವ ಕಡೆಯಲ್ಲಿಯೇ ಹಬ್ಬದ ಖುಷಿಯನ್ನು ಅನುಭವಿಸುತ್ತ ಖುಷಿ ಪಡಬಹುದು:

  • ಕೋಚೆಲ್ಲಾ ಸ್ಟೋರಿಡಿಸ್ಕವರ್ಟ್ಯಾಬ್‌ನಲ್ಲಿಕ್ಯುರೇಟೆಡ್ ಸ್ಟೋರಿಯಾಗಿದ್ದು, ಸ್ನ್ಯಾಪ್ ಸ್ಟಾರ್‌ಗಳು, ಕಲಾವಿದರು ಮತ್ತು ಸಮುದಾಯ ರಚನೆಕಾರರು ಪ್ಯಾಕಿಂಗ್ ಹೇಗೆ ಮಾಡಬೇಕು ಎನ್ನುವುದರಿಂದ ಹಿಡಿದು, ರೋಡ್ ಟ್ರಿಪ್ ಬಿಟಿಎಸ್, ಮತ್ತು ಅತ್ಯುತ್ತಮ ಉತ್ಸವದ ನೋಟಗಳಿಂದ ಹಿಡಿದು ಉನ್ನತ ಪ್ರದರ್ಶನಗಳು, ಅಗತ್ಯ ಆಹಾರ ಆಯ್ಕೆಗಳು ಮತ್ತು ನಡುವೆ ಇರುವ ಎಲ್ಲವನ್ನೂ ಇದು ಒಳಗೊಂಡಿರುತ್ತದೆ.

  • ಫಿಲ್ಟರ್‌ಗಳು - Snap ಸ್ಟಾರ್ಸ್ ತಮ್ಮ ಮಾಲೀಕತ್ವದ ಹೊಂದಿರುವ ಕಂಟೆಂಟ್ಗೆ ನಿರ್ಮಾಣಕಾರರ ಫಿಲ್ಟರ್‌ಗಳನ್ನು ಅಳವಡಿಸುವುದರ ಜೊತೆಗೆ, Snapchat ನಾಲ್ಕು ಹೊಸ ಜಿಯೋ-ಫೇನ್ಸ್ ಇಂದ ಸುತ್ತುವರಿದ ಫಿಲ್ಟರ್‌ಗಳನ್ನು ಉತ್ಸವದ ಮೈದಾನದಿಂದ ಲೈವ್‌ನಲ್ಲಿ ಸ್ನ್ಯಾಪ್‌ಚಾಟರ್‌ಗಳಿಗಾಗಿ ಬಳಸುತ್ತಿದೆ.

  • ಸ್ಪಾಟ್‌ಲೈಟ್ ಚಾಲೆಂಜ್ಸ್- #FestivalSzn, #FestivalFitCheck, ಮತ್ತು #FestivalMemories ಸೇರಿದಂತೆ ಎರಡೂ ವಾರಾಂತ್ಯಗಳಲ್ಲಿ Snapchat ವಿಷಯದ ಸ್ಪಾಟ್‌ಲೈಟ್ ಸವಾಲುಗಳ ಸರಣಿಯನ್ನು ಸಹ ಆಯೋಜಿಸುತ್ತದೆ. ನಗದು ಬಹುಮಾನವನ್ನು ಗೆಲ್ಲಲು ಅವಕಾಶ ಕಲ್ಪಿಸಲು ಸ್ನಾಪ್ ಚಾಟರ್ಗಳಿಗೆ ತಮ್ಮ ಅತ್ಯುತ್ತಮ ಸ್ನಾಪ್ಗಳನ್ನು ಸಲ್ಲಿಸಲು ಪ್ರೋತ್ಸಾಹಿಸಲಾಗುತ್ತದೆ.

ಸುದ್ದಿಗೆ ಮರಳಿ