
Introducing Context Cards
Today we’re announcing a new way to learn more about what you see on Snapchat.
Inspired by something in a Snap? Just swipe up for Context Cards!
Context Cards display information about the Snap you’re viewing – powered by amazing content from our partners like TripAdvisor, Foursquare, Michelin, and goop.
Snapchat ನಲ್ಲಿ ನೀವು ನೋಡುವುದರ ಕುರಿತು ಇನ್ನಷ್ಟು ತಿಳಿದುಕೊಳ್ಳಲು ಇವತ್ತು ನಾವು ಹೊಸ ವಿಧಾನವನ್ನು ಘೋಷಿಸುತ್ತಿದ್ದೇವೆ.
Snap ನಲ್ಲಿ ಯಾವುದರಿಂದಲಾದರೂ ಸ್ಫೂರ್ತಿ ಹೊಂದಿರುವಿರೆ? Context Cards ಗಾಗಿ ಕೇವಲ ಸ್ವೈಪ್ ಮಾಡಿ!
Context Cards ನೀವು ವೀಕ್ಷಿಸುತ್ತಿರುವ Snap ಕುರಿತು ಮಾಹಿತಿಯನ್ನು ಪ್ರದರ್ಶಿಸುತ್ತವೆ - ನಮ್ಮ ಪಾಲುದಾರರಾದ TripAdvisor, Foursquare, Michelin ಮತ್ತು goop ರವರ ಅದ್ಭುತ ವಿಷಯದಿಂದ ಇದು ಚಾಲಿತವಾಗಿದೆ.
Context Cards Uber ಅಥವಾ Lyft ನೊಂದಿಗೆ ಸವಾರಿ ಮಾಡಲು ಕರೆ ಮಾಡುವುದು ಅಥವಾ OpenTable, Resy ಅಥವಾ BookTable ಮೂಲಕ ಟೇಬಲ್ ಕಾಯ್ದಿರಿಸುವಂತಹ ಸರಳ ಕ್ರಮಗಳನ್ನು ತೆಗೆದುಕೊಳ್ಳುವ ಮಾರ್ಗವನ್ನು ಸಹ ಒದಗಿಸುತ್ತದೆ. ನಾವು ಸ್ಟೋರಿಗಳನ್ನು Context Cards ಗಳಲ್ಲಿ ಸಂಯೋಜಿಸಿದ್ದೇವೆ, ನಿಮಗೆ ಆಸಕ್ತಿ ಇರುವ ಸ್ಥಳಗಳಿಂದ ಹೆಚ್ಚಿನ Snap ಗಳನ್ನು ನೋಡುವುದನ್ನು ಇದು ಸುಲಭಗೊಳಿಸುತ್ತದೆ.
Context Cardsಗಳೊಂದಿಗೆ, Snap ಗಳು ಪ್ರಪಂಚದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ದೃಷ್ಟಿಗೋಚರ ಆರಂಭಿಕ ಹಂತವಾಗಿ ಮಾರ್ಪಟ್ಟಿವೆ, ನ್ಣ್ಣಮ್ನ್ನುಮ ಸಮುದಾಯವು ಅವರ ಕಣ್ಸೆಳೆಯುವ ಯಾವುದರ ಬಗ್ಗೆಯೂ ಹೆಚ್ಚಿನ ಮಾಹಿತಿ ಪಡೆಯಲು ಅಧಿಕಾರ ನೀಡುತ್ತದೆ.
ಸ್ಟೋರಿಗಳು, ಹುಡುಕಾಟ, Snap ನಕ್ಷೆ ಮತ್ತು ಈಗ, Context Cards ಗಳಂತಹ Snapchat ಚಾಲಿತ ಉತ್ಪನ್ನಗಳಲ್ಲಿ ಪ್ರತಿದಿನ ಶತಕೋಟಿ Snapಗಳು ರಚಿಸಲ್ಪಟ್ಟಿವೆ. Context Cards ಗಳನ್ನು ಹೇಗೆ ಸುಧಾರಿಸುವುದು ಎಂಬುದರ ಕುರಿತು ನಾವು ಇನ್ನಷ್ಟು ತಿಳಿದುಕೊಳ್ಳುತ್ತಿದ್ದಂತೆ, ನಾವು ಹೆಚ್ಚಿನ ಪಾಲುದಾರರು ಮತ್ತು ಹೆಚ್ಚುವರಿ ಮಾಹಿತಿಯನ್ನು ಸೇರಿಸುತ್ತಿದ್ದೇವೆ. ನಿರೀಕ್ಷಿಸಿ!