Introducing Snap Map
ಜೂನ್ 21, 2017
ಜೂನ್ 21, 2017

Snap ಮ್ಯಾಪ್ ಅನ್ನು ಪರಿಚಯಿಸಲಾಗುತ್ತಿದೆ

ಜಗತ್ತನ್ನು ಅನ್ವೇಷಿಸಲು ನಾವು ಹೊಚ್ಚ ಹೊಸ ಮಾರ್ಗವನ್ನು ನಿರ್ಮಿಸಿದ್ದೇವೆ! ಏನಾಗುತ್ತಿದೆ ಎಂದು ನೋಡಿ, ನಿಮ್ಮ ಸ್ನೇಹಿತರನ್ನು ಹುಡುಕಿ ಮತ್ತು ಸಾಹಸಕ್ಕೆ ಹೋಗಲು ಸ್ಫೂರ್ತಿ ಪಡೆಯಿರಿ!

ವಿಶ್ವವನ್ನು ಅನ್ವೇಷಿಸಲು ನಾವು ಸಂಪೂರ್ಣ ಹೊಸ ವಿಧಾನವನ್ನು ನಿರ್ಮಿಸಿದ್ದೇವೆ! ಏನಾಗುತ್ತಿದೆ ಎನ್ನುವುದನ್ನು ನೋಡಿ, ನಿಮ್ಮ ಸ್ನೇಹಿತರನ್ನು ಕಂಡುಕೊಳ್ಳಿ, ಮತ್ತು ಸಾಹಸ ಮಾಡಲು ಸ್ಫೂರ್ತಿ ಪಡೆಯಿರಿ!

ಆರಂಭಿಸುವುದು ಸುಲಭ — ಜೂಮ್ ಔಟ್ ಮಾಡಲು ಪಿಂಚ್ ಮಾಡಿ ಮತ್ತು ಮ್ಯಾಪ್ ನೋಡಿ! ನಿಮ್ಮ ಸ್ನೇಹಿತರೊಂದಿಗೆ ಸ್ಥಳ ಹಂಚಿಕೊಳ್ಳಬೇಕೇ ಅಥವಾ ಅದನ್ನು ಘೋಸ್ಟ್ ಮೋಡ್‌ನಲ್ಲಿ ನಿಮಗೆ ಮಾತ್ರ ಸೀಮಿತವಾಗಿ ಇರಿಸಬೇಕೇ ಎನ್ನುವುದನ್ನು ನೀವು ನಿರ್ಧಿರಿಸಿ.

ಒಂದು ವೇಳೆ ನಿಮ್ಮ ಸ್ನೇಹಿತರು ನಿಮ್ಮೊಂದಿಗೆ ಸ್ಥಳ ಹಂಚಿಕೊಳ್ಳುತ್ತಿದ್ದರೆ, ಅವರ Actionmoji ಮ್ಯಾಪ್‌ನಲ್ಲಿ ಕಾಣಿಸುತ್ತದೆ. ನೀವು Snapchat ತೆರೆದಾಗ ಮಾತ್ರ Actionmoji ಗಳು ಅಪ್‌ಡೇಟ್ ಆಗುತ್ತವೆ.

ನಾವು ಇಷ್ಟಪಡುವಷ್ಟೇ ನೀವೂ ಕೂಡ ಹೊಸ ಮ್ಯಾಪ್ ಎಂಜಾಯ್ ಮಾಡುತ್ತೀರಿ ಎಂದು ನಾವು ನಿರೀಕ್ಷಿಸುತ್ತೇವೆ!

ಸುದ್ದಿಗೆ ಹಿಂತಿರುಗಿ