ನವೆಂಬರ್ 23, 2020
ನವೆಂಬರ್ 23, 2020

Snapchat ನಲ್ಲಿ ಸ್ಪಾಟ್‌ಲೈಟ್‌ ಅನ್ನು ಪರಿಚಯಿಸಲಾಗುತ್ತಿದೆ

Snapchat ಸಮುದಾಯದಿಂದ ರಚಿಸಲಾದ ಅತ್ಯಂತ ಮನರಂಜನಾತ್ಮಕ Snap ಗಳಿಗೆ ಬೆಳಕು ಚೆಲ್ಲಲು ಇಂದು ನಾವು ಸ್ಪಾಟ್‌ಲೈಟ್‌ ಅನ್ನು ಪರಿಚಯಿಸುತ್ತಿದ್ದೇವೆ.

ಇಂದು ನಾವು Snapchat ಕಮ್ಯುನಿಟಿ ರಚಿಸಿದ ಅತ್ಯಂತ ಮನರಂಜನೆಯ Snap ಗಳ ಮೇಲೆ ಬೆಳಕು ಚೆಲ್ಲಲು ಸ್ಪಾಟ್‌ಲೈಟ್ ಅನ್ನು ಪರಿಚಯಿಸುತ್ತಿದ್ದೇವೆ.

ನಾವು ಪ್ರತಿದಿನ ಕ್ರಿಯೇಟರ್‌ಗಳಿಗೆ ವಿತರಿಸುತ್ತಿರುವ $1 ಮಿಲಿಯನ್‌ಗಿಂತ ಹೆಚ್ಚಿನ ಪಾಲನ್ನು ಗಳಿಸುವ ಅವಕಾಶಕ್ಕಾಗಿ ನಿಮ್ಮ ಅತ್ಯುತ್ತಮ ವೀಡಿಯೊ Snap‌ಗಳನ್ನು ಸ್ಪಾಟ್‌ಲೈಟ್‌ಗೆ ಸಲ್ಲಿಸಿ!

ಅಥವಾ, ಹಿಂದಕ್ಕೊರಗಿ, ವೀಕ್ಷಿಸಿ ಮತ್ತು ನಿಮ್ಮ ಮೆಚ್ಚಿನವುಗಳನ್ನು ಆರಿಸಿ!

ಹಣ ಗಳಿಸುವ ಅವಕಾಶಕ್ಕಾಗಿ, ನೀವು ಸ್ಪಾಟ್‌ಲೈಟ್‌ಗೆ ಸಲ್ಲಿಸುವ Snap ಗಳು ನಮ್ಮ ಕಂಟೆಂಟ್ ಮಾರ್ಗಸೂಚಿಗಳು ಮತ್ತು ನಿಯಮಗಳನ್ನು ಪಾಲಿಸಲೇಬೇಕು. ಗಳಿಸಲು ನೀವು 16 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಾಗಿರಬೇಕು.

Snapchat ಮೌಲ್ಯಗಳಿಗೆ ತಕ್ಕಂತೆ ಜೀವಿಸುವಾಗ ನಮ್ಮ ಕಮ್ಯುನಿಟಿಯನ್ನು ರಂಜಿಸಲು ನಾವು ಸ್ಪಾಟ್‌ಲೈಟ್ ಅನ್ನು ವಿನ್ಯಾಸಗೊಳಿಸಿದ್ದೇವೆ, ನಮ್ಮ ಕಮ್ಯುನಿಟಿಯ ಯೋಗಕ್ಷೇಮವು ಮೊದಲ ಆದ್ಯತೆಯಾಗಿದೆ. ಸ್ಪಾಟ್‌ಲೈಟ್ ವಿಷಯವನ್ನು ಮಾಡರೇಟ್ ಮಾಡಲಾಗುತ್ತದೆ ಮತ್ತು ಸಾರ್ವಜನಿಕ ಕಾಮೆಂಟ್‌ಗಳನ್ನು ಅನುಮತಿಸುವುದಿಲ್ಲ.

US, ಕೆನಡಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, UK, ಐರ್ಲೆಂಡ್, ನಾರ್ವೆ, ಸ್ವೀಡನ್, ಡೆನ್ಮಾರ್ಕ್, ಜರ್ಮನಿ ಮತ್ತು ಫ್ರಾನ್ಸ್ ದೇಶಗಳಲ್ಲಿ ಸ್ಪಾಟ್‌ಲೈಟ್ ಲಭ್ಯವಿದೆ, ಶೀಘ್ರದಲ್ಲೇ ಹೆಚ್ಚಿನ ದೇಶಗಳಲ್ಲಿ ಬರಲಿದೆ.

ಖಂಡಿತವಾಗಿಯೂ ನಿಮ್ಮ ಪ್ರತಿಕ್ರಿಯೆಯ ಆಧಾರದ ಮೇಲೆ ನಾವು ಸ್ಪಾಟ್‌ಲೈಟ್ ಅನ್ನು ವಿಕಸನಗೊಳಿಸುವುದನ್ನು ಮುಂದುವರಿಸುತ್ತೇವೆ.

ನೀವು ಏನನ್ನು ಸೃಷ್ಟಿಸುತ್ತೀರಿ ಎನ್ನುವುದನ್ನು ನೋಡಲು ನಾವು ಕಾತರಗೊಂಡಿದ್ದೇವೆ.

ಹ್ಯಾಪಿ Snapping!

ಸುದ್ದಿಗೆ ಹಿಂತಿರುಗಿ