ಮೇ 20, 2021
ಮೇ 20, 2021

SPS 2021: Introducing the Next Generation of Spectacles

Today we’re introducing the next generation of Spectacles, our first pair of glasses that bring augmented reality to life. They’re lightweight display glasses, made for creators to overlay their Lenses directly onto the world, exploring new ways to fuse fun and utility through immersive AR.

ಇಂದು ನಾವು ಮುಂದಿನ ಪೀಳಿಗೆಯ ಕನ್ನಡಕಗಳನ್ನು ಪರಿಚಯಿಸುತ್ತಿದ್ದು, ನಮ್ಮ ಮೊದಲ ಕನ್ನಡಕವು ವರ್ಧಿತ ವಾಸ್ತವಕ್ಕೆ ಜೀವ ತುಂಬುತ್ತದೆ. ಅವುಗಳು ಹಗುರ ಡಿಸ್ಪ್ಲೆ ಇರುವ ಕನ್ನಡಕಗಳಾಗಿದ್ದು, ಇದರ ತಯಾರಕರು ಅವುಗಳ ಲೆನ್ಸ್‌ಗಳನ್ನು ನೇರವಾಗಿ ಓವರ್‌ಲೇ ಮಾಡಲ್ಪಟ್ಟಿದ್ದು, ಜಗತ್ತೇ ತಲ್ಲೀನಗೊಳಿಸುವ AR ಮೂಲಕ ಮೋಜು ಮತ್ತು ಉಪಯುಕ್ತತೆಯನ್ನು ಬೆಸೆಯುವ ಹೊಸ ಮಾರ್ಗಗಳನ್ನು ಅನ್ವೇಷಿಸುತ್ತಿದ್ದಾರೆ. 

ಕಳೆದ ಕೆಲವು ವರ್ಷಗಳಿಂದ, ಕ್ರಿಯೆಟರ್ ಕಮ್ಯುನಿಟಿಯ ಜೊತೆಗೆ ಕನ್ನಡಕಗಳನ್ನು ಅಭಿವೃದ್ಧಿಪಡಿಸುವ ನಮ್ಮ ಪ್ರಯಾಣವು ಅನ್ವೇಷಣೆ, ಕಲಿಕೆ ಮತ್ತು ಮೋಜಿನಲ್ಲಿ ಒಂದಾಗಿದ್ದವು. ನಾವು ಪ್ರತಿಯೊಂದು ಪುನರಾವರ್ತನೆಯನ್ನು ಬಿಲ್ಡಿಂಗ್ ಬ್ಲಾಕ್ ಆಗಿ ಬಳಸಿದ್ದು, AR ನ ಇಡೀ ಹೊಸ ಆಯಾಮಕ್ಕೆ ಬಾಗಿಲನ್ನು ತೆರೆಯುತ್ತಿದೆ. 

ಕನ್ನಡಕಗಳು ಮಾರಾಟಕ್ಕಾಗಿ ಆಗಿರುವುದಿಲ್ಲ-ಅವುಗಳು Lens Studioದಲ್ಲಿ AR ಅನುಭವಗಳನ್ನು ಅಭಿವೃದ್ಧಿಪಡಿಸುವ ಮೂಲಕ ಒಟ್ಟಾಗಿ ಜಗತ್ತಿನೊಂದಿಗೆ ನಾವು ಸಂವಹನ ಮಾಡಲು, ಲೈವ್ ಆಗಿರಲು ಮತ್ತು ಅನ್ವೇಷಿಸುವ ಮಾರ್ಗವನ್ನು ಮರುಕಲ್ಪಿಸುವುದಕ್ಕಾಗಿ ವರ್ಧಿತ ನೈಜತೆಯ ಕ್ರಿಯೆಟರ್‌ಗಳಿಗಾಗಿ ಆಗಿವೆ. 

ವೈಶಿಷ್ಟ್ಯತೆಗಳು 

ಕನ್ನಡಕಗಳು ಜೀವನಕ್ಕೆ ಪಾರದರ್ಶಕತೆಯನ್ನು ತರಲು ದೃಷ್ಟಿ, ಸ್ಪರ್ಶ ಮತ್ತು ಧ್ವನಿಯ ನಮ್ಮ ಮಾನವ ಸಂವೇದನೆಗಳನ್ನು ತಟ್ಟುತ್ತವೆ. ಡ್ಯುಯಲ್ 3D ವೇವ್‌ಗೈಡ್ ಡಿಸ್‌ಪ್ಲೇಗಳು ಮತ್ತು ವಿಶ್ವದಲ್ಲಿ ಓವರ್‌ಲೇ ಲೆನ್ಸ್‌ಗಳ ವೀಕ್ಷಣೆಯ 26.3 ಡಿಗ್ರಿ ಫೀಲ್ಡ್ ಈಗ ನಿಮ್ಮ ಕಣ್ಣ ಮುಂದಿದೆ. ಆರು ಡಿಗ್ರಿಗಳ ಸ್ವತಂತ್ರ ಮತ್ತು ಹ್ಯಾಂಡ್ ಮಾರ್ಕರ್ ಹಾಗೂ ಸರ್ಫೇಸ್ ಟ್ರ್ಯಾಕಿಂಗ್ ಅನ್ನು ಪ್ರಭಾವಗೊಳಿಸುವ ನಮ್ಮ ಹೊಸ Snap ಸ್ಪೇಷಿಯಲ್ ಇಂಜಿನ್‌ನಿಂದ ಶಕ್ತಗೊಳಿಸಲ್ಪಟ್ಟಿದ್ದು ಹೊಸ ದಾರಿಯಲ್ಲಿ ಕನ್ನಡಕಗಳು ವಿಶ್ವಕ್ಕೆ ಕ್ರಿಯೆಟರ್‌ಗಳ ಮರುಕಲ್ಪನೆಯನ್ನು ನೈಜವಾಗಿ ಓವರ್‌ಲೇ ಮಾಡುತ್ತವೆ.

ಲೆನ್ಸ್‌ಗಳು ತ್ವರಿತವಾಗಿ ಪ್ರತಿಕ್ರಿಯಿಸುತ್ತವೆ 15 ಮಿಲ್ಲಿಸೆಕೆಂಡ್ ಮೋಶನ್‌ನಿಂದ ಫೊಟೊನ್ ಲೇಟೆನ್ಸಿಯೊಂದಿಗೆ ನಿಮ್ಮ ವೀಕ್ಷಣಾ ವಲಯದಲ್ಲಿ ನಿಖರವಾಗಿ ಗೋಚರಿಸುತ್ತವೆ ಹಾಗೂ ಡಿಸ್‌ಪ್ಲೇಯು AR ಒಳಾಂಗಣ ಅಥವಾ ಹೊರಬದಿಯನ್ನು ಶೋಧಿಸಲು ಉಜ್ವಲತೆಯ 2000 ನಿಟ್‌ಗಳವರೆಗೆ ಹೊಂದಾಣಿಕೆ ಮಾಡುತ್ತದೆ. ಕನ್ನಡಕದ ವೈಶಿಷ್ಟ್ಯತೆಯು 2 RGB ಕ್ಯಾಮೆರಾಗಳು, 4 ಬಿಲ್ಟ್-ಇನ್ ಮೈಕ್ರೊಫೋನ್‌ಗಳು, 2 ಸ್ಟೀರಿಯೊ ಸ್ಪೀಕರ್‌ಗಳು, ಮತ್ತು ಬಹು-ಸಂವೇದನೀಯ ಅನುಭವ ನೀಡಲು ಒಂದು ಟಚ್‌ಪ್ಯಾಡ್ ಹೊಂದಿದೆ.

ಕನ್ನಡಕದ ತೂಕವು ಕೇವಲ 134 ಗ್ರಾಂ ಇದೆ, ಹಾಗಾಗಿ ಕ್ರಿಯೆಟರ್‌ಗಳು ಪ್ರತಿ ಚಾರ್ಜ್‌ಗೆ ಸುಮಾರು 30 ನಿಮಿಷಗಳ ಕಾಲAR ಅನ್ನು ಎಲ್ಲಿಗೆಬೇಕಾದರೂ ತರಬಹುದು. ಕ್ವಾಲ್‌ಕಾಮ್‌ Snapgragon XR1 ಪ್ಲಾಟ್‌ಫಾರ್ಮ್‌ ಕನ್ನಡಕಗಳ ಲಘುತೂಕ, ಧರಿಸಬಹುದಾದ ವಿನ್ಯಾಸದೊಳಗೆ ಗರಿಷ್ಠ ಪ್ರೊಸೆಸಿಂಗ್ ಶಕ್ತಿಯನ್ನು ಅನ್‌ಲಾಕ್ ಮಾಡುತ್ತದೆ. 

ಕಾರ್ಯಕಾರಿತ್ವ 

ಕನ್ನಡಕಗಳು ಸಂಪೂರ್ಣವಾಗಿ ಲೆನ್ಸ್ ಸ್ಟುಡಿಯೋದೊಂದಿಗೆ ಸಂಯೋಜಿಸಲ್ಪಟ್ಟಿದ್ದು, ನಮ್ಮ Snap AR ವೇದಿಕೆಯಲ್ಲಿ ಲೆನ್ಸ್‌ಗಳನ್ನು ಅಭಿವೃದ್ಧಿಪಡಿಸಲು ಮತ್ತು ಕ್ರಿಯೇಟರ್‌ಗಳು ಮತ್ತು ಡೆವಲಪರ್‌ಗಳಿಗಾಗಿ ವಿನ್ಯಾಸಗೊಳಿಸಲಾದ ಶಕ್ತಿಶಾಲಿ ಡೆಸ್ಕ್‌ಟಾಪ್ ಅಪ್ಲಿಕೇಶನ್ ಆಗಿದೆ. Lens Studio ಮೂಲಕ, ಕ್ರಿಯೆಟರ್‌ಗಳು ವೈರ್‌ರಹಿತವಾಗಿ ನೈಜ ಕಾಲದಲ್ಲಿ ತ್ವರಿತ ಪರೀಕ್ಷೆ ಮತ್ತು ಪುನಾರವರ್ತನೆಗಾಗಿ ಕನ್ನಡಕಗಳಿಗೆ ಲೆನ್ಸ್‌ಗಳ ಪುಶ್ ಕೊಡಬಹುದು. 

ಟೆಂಪಲ್‌ನ ಟಚ್‌ಪ್ಯಾಡ್ ಕನ್ನಡಕದ ಡಿಸ್ಪ್ಲೇಯೊಂದಿಗೆ ಅದರ ಸೃಷ್ಟಿಕರ್ತರು ಪ್ರಭಾವಿತರಾಗಲು ಸಹಾಯ ಮಾಡುತ್ತದೆ ಮತ್ತು ಲೆನ್ಸ್ ಕ್ಯಾರೊಸೆಲ್ ಅನ್ನು ಪ್ರಾರಂಭಿಸುತ್ತದೆ. ಬಲ ಭಾಗದ ಬಟನ್ ಸ್ಕ್ಯಾನ್ ಅನ್ನು ಸಕ್ರಿಯಗೊಳಿಸುತ್ತದೆ, ವೀಕ್ಷಣೆಯ ಕ್ಷೇತ್ರದಲ್ಲಿ ಏನಿದೆ ಎಂಬುದನ್ನು ತಿಳಿಯುತ್ತದೆ ಮತ್ತು ನಿಮ್ಮ ಸುತ್ತಲಿನ ಪ್ರಪಂಚದ ಆಧಾರದ ಮೇಲೆ ಸುಸಂಬದ್ಧ ಲೆನ್ಸ್‌ಗಳನ್ನು ಸಲಹೆ ಮಾಡುತ್ತದೆ. ಧ್ವನಿಯ ಸ್ಕ್ಯಾನ್ ಕೂಡಾ ಲೆನ್ಸ್‌ಗಳನ್ನು ಪ್ರಾರಂಭಿಸಲು, ಸಂಪೂರ್ಣವಾಗಿ ಹ್ಯಾಂಡ್ಸ್-ಫ್ರೀ ಆಗಿಸುವ ಕಮ್ಯಾಂಡ್ ಮಾಡಲು ಕ್ರಿಯೆಟರ್‌ಗಳಿಗೆ ಶಕ್ತಿ ನೀಡುತ್ತದೆ. ಎಡಗಡೆಯ ಬಟನ್ ವಿಶ್ವದಾದ್ಯಂತ ಇರುವ ಲೆನ್ಸ್‌ಗಳ ಸ್ನ್ಯಾಪ್‌ಗಳನ್ನು 10-ಸೆಕೆಂಡಿನಲ್ಲಿ ಸೆರೆಹಿಡಿಯುತ್ತದೆ, ಹಾಗಾಗಿ ಕ್ರಿಯೆಟರ್‌ಗಳು ಕನ್ನಡಕದಿಂದ ಈಗಲೇ ಸ್ನ್ಯಾಪ್‌ಗಳನ್ನು ಕಳುಹಿಸಬಹುದು. 

ಕನ್ನಡಕದ ಕ್ರಿಯೆಟರ್‌ಗಳು  

ನಾವು ನಮ್ಮ ಸುತ್ತಮುತ್ತಲಿನದನ್ನು ತಿಳಿಯಲು ಮತ್ತು AR ಗಡಿಗಳನ್ನು ಪುಶ್ ಮಾಡಲು ವಿಶ್ವದಾದ್ಯಂತ ಇರುವ ಕ್ರಿಯೆಟರ್‌ಗಳ ಆಯ್ದ ಸಮೂಹಕ್ಕೆ ಹೊಸ ಕನ್ನಡಕಗಳನ್ನು ನೀಡುತ್ತಿದ್ದೇವೆ. ಕನ್ನಡಕಗಳು ಮತ್ತು Lens Studio ಮೂಲಕ, ಈ ಕ್ರಿಯೆಟರ್‌ಗಳು ಈಗಾಗಲೇ ತಮ್ಮ ಕ್ಯಾನ್ವಾಸ್‌ನಂತೆ ಜಗತ್ತಿನೊಂದಿಗೆ, ತಮ್ಮ ಜೀವಿತದ ಕಲ್ಪನೆಗಳನ್ನು ತೆರೆದಿಟ್ಟಿದ್ದಾರೆ: 

  • ಡಾನ್ ಅಲೆನ್ ಸ್ಟೀವೆನ್ಸನ್ III | XR ಡೆವಲಪರ್ | ವೈಬ್ ಕ್ವೆಸ್ಟ್ AR  

  • ಲೌರೆನ್ ಕೇಸನ್ | ಕ್ರಿಯೆಟಿವ್ ತಂತ್ರಜ್ಞಾನಿ | ಟಾವೊಸ್, ಕ್ಯಾಲ್ಡಿರಾ, ಮತ್ತು ಅನಿತಾ 

  • ಕ್ಯಾಟ್ ವಿ. ಹ್ಯಾರಿಸ್ | ಟೆಕ್ನಿಕಲ್ ಡಿಸೈನರ್ | ನೃತ್ಯ ಸಹಾಯಕರು 

  • ಝಾಚ್ ಲೀಬರ್ಮನ್ | ಕಲಾವಿದರು | ಪೊಯೆಮ್ ವರ್ಲ್ಡ್ (ಶಾಂಟೆಲ್ ಮಾರ್ಟಿನ್ ಅವರೊಂದಿಗೆ)  

  • ಮ್ಯಾಥ್ಯೂ ಹಾಲ್ಬರ್ಗ್ | AR ಡೆವಲಪರ್ | SketchFlow 

  • ಕ್ಲೇ ವೀಶಾರ್ | AR ಕ್ರಿಯೆಟರ್ | Metascapes 

  • ಲೀಗ್ಟನ್ ಮ್ಯಾಕ್‌ಡೊನಾಲ್ಡ್ | VR/AR ಕ್ರಿಯೆಟರ್ | BlackSoul ಗ್ಯಾಲರಿ 

ನೀವು AR ಕ್ರಿಯೆಟರ್ ಆಗಿದ್ದರೆ, ಮತ್ತು ಕನ್ನಡಕದೊಂದಿಗೆ ಪ್ರಯೋಗ ಮಾಡುವ ಆಸಕ್ತಿಯನ್ನು ಹೊಂದಿದ್ದರೆ, ಭೇಟಿಕೊಡಿ http://spectacles.com/creators

Back To News