750 ಮಿಲಿಯನ್ ಮತ್ತು ಎಣಿಕೆ ಮುಂದುವರಿದಿದೆ!

750 ಮಿಲಿಯನ್‌ಗೂ ಅಧಿಕ ಮಾಸಿಕ ಸಕ್ರಿಯ ಬಳಕೆದಾರರ ಮೈಲಿಗಲ್ಲನ್ನು ತಲುಪಿದ್ದೇವೆ ಎಂದು ಪ್ರಕಟಿಸಲು ನಾವು ರೋಮಾಂಚಿತರಾಗಿದ್ದೇವೆ!
ಒಂದಿಡೀ ಪೀಳಿಗೆ ಹಾಗೂ ಉಳಿದವರಿಗೆ, Snapchat ಸ್ನೇಹಿತರು, ಕುಟುಂಬದವರು ಮತ್ತು ಜಗತ್ತಿನೊಂದಿಗಿನ ಸಂಬಂಧವನ್ನು ವರ್ಧಿಸುತ್ತದೆ. ನಮ್ಮ ಸೇವೆಯೊಂದಿಗೆ ಆರಾಮದಾಯಕ, ಸಂತೋಷ ಮತ್ತು ಸಂಪರ್ಕಿತ ಭಾವನೆ ಹೊಂದಿರುವುದಾಗಿ Snapchatter ಗಳು ನಮಗೆ ಹೇಳುತ್ತಾರೆ.
750 ಮಿಲಿಯನ್‌ಗೂ ಅಧಿಕ ಮಾಸಿಕ ಸಕ್ರಿಯ ಬಳಕೆದಾರರ ಮೈಲಿಗಲ್ಲನ್ನು ತಲುಪಿದ್ದೇವೆ ಎಂದು ಪ್ರಕಟಿಸಲು ನಾವು ರೋಮಾಂಚಿತರಾಗಿದ್ದೇವೆ!
Snapchat ಅನ್ನು ನಾವು ಸಾಮಾಜಿಕ ಮಾಧ್ಯಮಕ್ಕೆ ಪರ್ಯಾಯವಾಗಿ, ಜನಪ್ರಿಯ ಅಥವಾ ಪರಿಪೂರ್ಣರೆಂಬಂತೆ ಕಾಣಿಸಿಕೊಳ್ಳುವ ಒತ್ತಡವಿಲ್ಲದೆ ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಸಂವಹನ ನಡೆಸುವ ವಿಧಾನವಾಗಿ ನಿರ್ಮಿಸಿದೆವು. ದೃಶ್ಯಾತ್ಮಕ ಸಂವಹನದಿಂದ ವರ್ಧಿತ ವಾಸ್ತವ, Snap ಮ್ಯಾಪ್, ಕಥೆಗಳು, ಸ್ಪಾಟ್‌ಲೈಟ್ ಮತ್ತು ಇನ್ನಷ್ಟರವರೆಗೆ, ನಮ್ಮ ಸೇವೆಯನ್ನು ನಮ್ಮ ಹುಮ್ಮಸ್ಸಿನ ಜಾಗತಿಕ ಸಮುದಾಯ ಬಳಸುವ ಎಲ್ಲ ವಿಧಗಳನ್ನೂ ಕಾಣಲು ನಾವು ಹರ್ಷಿಸುತ್ತೇವೆ.  
ನಮ್ಮೊಂದಿಗೆ Snap ಮಾಡುತ್ತಿರುವುದಕ್ಕಾಗಿ ಧನ್ಯವಾದಗಳು!
ಮರಳಿ ಸುದ್ಧಿಗೆ