Introducing Visual Search

Beginning this week, we're testing a new way to search for products on Amazon right from the Snapchat camera. We'll be rolling it out slowly, but we wanted to announce it to everyone at the same time.
Beginning this week, we're testing a new way to search for products on Amazon right from the Snapchat camera. ನಾವು ಈ ವಾರದಿಂದಲೇ Snapchat ಕ್ಯಾಮೆರಾದಿಂದ Amazon ನಲ್ಲಿ ಉತ್ಪನ್ನಗಳಿಗಾಗಿ ಹುಡುಕುವ ಹೊಸ ಮಾರ್ಗವನ್ನು ಪರೀಕ್ಷಿಸುತ್ತಿದ್ದೇವೆ. ನಾವು ಅದನ್ನು ನಿಧಾನವಾಗಿ ಬಹಿರಂಗಪಡಿಸುತ್ತೇವೆ, ಆದರೆ ಅದನ್ನು ಎಲ್ಲರಿಗೂ ಒಂದೇ ಬಾರಿಗೆ ಘೋಷಿಸಲು ನಾವು ಬಯಸುತ್ತೇವೆ.
ಇದು ಬಳಸಲು ಅತ್ಯಂತ ಸುಲಭ. Simply point your Snapchat camera at a physical product or barcode, and press and hold on the camera screen to get started.ನಿಮ್ಮ Snapchat ಕ್ಯಾಮೆರಾವನ್ನು ಸರಳವಾಗಿ ಭೌತಿಕ ಉತ್ಪನ್ನದ ಮೇಲೆ ಪಾಯಿಂಟ್ ಮಾಡಿ ಮತ್ತು ಪ್ರಾರಂಭ್ೇಿಲು ಕ್ಯಾಮೆರಾ ಸ್ಕ್ರೀನ್ ಮೇಲೆ ಒತ್ತಿ ಹಿಡಿದುಕೊಳ್ಳಿ.
When the item or barcode is recognized, an Amazon card will appear on-screen, surfacing a link for that product or similar ones available on Amazon.ಐಟಂ ಅಥವಾ ಬಾರ್‌ಕೋಡ್ ಕಂಡುಬಂದಾಗ, ಸ್ಕ್ರೀನ್ ಮೇಲೆ Amazon ಕಾರ್ಡ್ ಗೋಚರಿಸುತ್ತದೆ, ಆ ಉತ್ಪನ್ನಕ್ಕೆ ಲಿಂಕ್ ತೋರಿಸುತ್ತದೆ ಅಥವಾ Amazon ನಲ್ಲಿ ಲಭ್ಯವಿರುವ ಅಂತಹುದೇ ಉತ್ಪನ್ನದ ಲಿಂಕ್ ತೋರಿಸುತ್ತದೆ. ಆಪ್‌ಗೆ ಅಥವಾ Amazon.com ಗೆ ಭೇಟಿ ಕೊಡಲು (ನೀವು ನಿಮ್ಮ ಫೋನಿನಲ್ಲಿ ಅನುಸ್ಥಾಪಿಸಿದ್ದರೆ) ನಿಮ್ಮ ಆಯ್ಕೆಯ ಮೇಲೆ ಟ್ಯಾಪ್ ಮಾಡಿ, ನೀವು ನಿಮ್ಮ ಖರೀದಿಯನ್ನು ಪೂರ್ಣಗೊಳಿಸಬಹುದು ಅಥವಾ Amazon ನಲ್ಲಿ ಬ್ರೌಸ್ ಮಾಡುವುದನ್ನು ಮುಂದುವರಿಸಬಹುದು
Snapchat ಯಾವಾಗಲೂ ಸಂವಹನಕ್ಕೆ ಅತ್ಯಂತ ವೇಗದ ಮಾರ್ಗವಾಗಿದೆ ಮತ್ತು ಈಗ ಇದು ಖರೀದಿಗೆ ಅತ್ಯಂತ ವೇಗದ ಮಾರ್ಗವಾಗಿದೆ!
ಶುಭಕರವಾಗಿರಲಿ!
Back To News