Bringing Ralph Lauren’s iconic clothes to your Bitmoji

In collaboration with iconic fashion brand Ralph Lauren, we’ve just introduced the first-ever branded and customizable Mix and Match wardrobe for Bitmoji.
ಅಪ್ರತಿಮ ಫ್ಯಾಶನ್ ಬ್ರ್ಯಾಂಡ್ ರಾಲ್ಫ್ ಲಾರೆನ್‌ರವರ ಸಹಯೋಗದಲ್ಲಿ, ನಾವು Bitmoji ಗಾಗಿ ಮೊಟ್ಟ-ಮೊದಲ ಬ್ರ್ಯಾಂಡೆಡ್ ಮತ್ತು ಕಸ್ಟಮೈಜ್ ಮಾಡಬಹುದಾದ ಮಿಕ್ಸ್ ಮತ್ತು ಮ್ಯಾಚ್ ವಾರ್ಡ್‌ರೋಬ್ ಅನ್ನು ಈಗಷ್ಟೇ ಪರಿಚಯಿಸಿದ್ದೇವೆ.
ಈಗ, ನಿಮ್ಮ Bijmoji ಯು ಡಿಜಿಟಲ್ ರಾಲ್ಫ್ ಲಾರೆನ್ ಸಂಗ್ರಹದಿಂದ ಹನ್ನೆರಡು ರೀತಿಗಳಲ್ಲಿ ಕಾಣಬಹುದು. ಆರು ಪುರುಷರ ಮತ್ತು ಆರು ಮಹಿಳೆಯರ ಉಡುಪಿನೊಂದಿಗೆ, ನಿಮ್ಮ Bitmoji ಯು ನಿಮ್ಮ ಇಷ್ಟದ ಬ್ರ್ಯಾಂಡ್ ಅನ್ನು ಧರಿಸಬಹುದು ಮತ್ತು ನಿಮ್ಮ ವೈಯಕ್ತಿಕ ಶೈಲಿಯನ್ನು ಅಂತ್ಯವಿಲ್ಲದ ರೀತಿಗಳಳ್ಲಿ ವ್ಯಕ್ತಪಡಿಸಬಹುದು.
ನೈಜ ರಾಲ್ಫ್ ಲಾರೆನ್ ಲುಕ್ಸ್ ಅನ್ನು ಆಧರಿಸಿ ವಿನ್ಯಾಸಗೊಳಿಸಿರುವ, ಸಂಗ್ರಹವು ಕ್ಲಾಸಿಕ್ ಡಬಲ್-ಬ್ರೆಸ್ಟೆಡ್ ಬ್ಲೇಜರ್‌ಗಳು, ಬ್ರ್ಯಾಂಡೆಡ್ ರ‍ೇಸರ್ ಜಾಕೆಟ್, ಸ್ಟ್ರೈಪ್ ಇರುವ ರಗ್ಬಿ ಶರ್ಟ್, ಮತ್ತು ವೈಬ್ರೆಂಟ್ ಟ್ರ್ಯಾಕ್ ಜಾಕೆಟ್ ಅನ್ನು ಒಳಗೊಂಡಿದೆ. ಮತ್ತು, ಅವುಗಳೆಲ್ಲವನ್ನೂ ರಾಲ್ಫ್ ಲಾರೆನ್ ಆನ್ಲೈನ್ ಮೂಲಕ ಖರೀದಿಸಬಹುದಾದ ಮತ್ತು ನಿಮ್ಮ ರೀಟೈಲ್ ಸ್ಟೋರ್‌ಗಳಲ್ಲಿ ಮಾರಾಟ ಮಾಡಬಹುದಾದ್ದರಿಂದ, ನೀವು ನಿಮ್ಮ Bijmoji IRL ನೊಂದಿಗೆ ಟ್ವಿನ್ ಸಹಾ ಆಗಬಹುದು.
Snapchatter ಗಳು Snapchat ನಾದ್ಯಂತ ವಿವಿಧ ಸ್ಥಳಗಳಲ್ಲಿ, Chat ಮತ್ತು ಗೇಮ್ ಗಳನ್ನು ಒಳಗೊಂಡಂತೆ, Snap Map ಮತ್ತು Bitmoji ಸ್ಟೋರಿಗಳಂತಹ ವೈಯಕ್ತಿಕಗೊಳಿಸಿದ ವಿಷಯಗಳಲ್ಲಿ ತಮ್ಮ Bitmoji ಗಳಲ್ಲಿ ರಾಲ್ಫ್ ಲಾರೆನ್ ರವರ ವಿನ್ಯಾಸಗಳನ್ನು ಕಾಣಬಹುದು.
ಇದು ರಾಲ್ಫ್ ಲಾರೆನ್ ಅವರೊಂದಿಗಿನ ನಮ್ಮ ದೀರ್ಘಕಾಲೀನ ಸಹಭಾಗಿತ್ವದ ಪ್ರಾರಂಭವಾಗಿದೆ, ಹೆಚ್ಚಿನ ಸಹಯೋಗಗಳು ಬರಲಿವೆ.
Back To News