ಮೇ 20, 2021
ಮೇ 20, 2021

SPS 2021: Snapchatterಗಳು, ಕ್ರಿಯೇಟರ್‌ಗಳು ಮತ್ತು ಬಿಸ್‌ನೆಸ್‌ಗಳಿಗಾಗಿ ಹೊಸ AR ಪರಿಕರಗಳು ಮತ್ತು ಕ್ಯಾಮೆರಾ ಅನುಭವಗಳು

ನಮ್ಮ ಪಾಲುದಾರರು ಮತ್ತು ಲೆನ್ಸ್ ಕ್ರಿಯೇಟರ್ ಸಮುದಾಯದೊಂದಿಗೆ, ನಾವು ಹೆಚ್ಚು ಸ್ಮಾರ್ಟ್ ಮತ್ತು ಹೆಚ್ಚು ಶಕ್ತಿಶಾಲಿ Snapchat ಕ್ಯಾಮೆರಾವನ್ನು ನಿರ್ಮಿಸಲು ಕೆಲಸ ಮಾಡುತ್ತಿದ್ದೇವೆ -- ತಲ್ಲೀನಗೊಳಿಸುವ AR ಅನುಭವಗಳ ಮೂಲಕ ನಾವು ಪ್ರಪಂಚದೊಂದಿಗೆ ಸಂವಹನ ನಡೆಸುವ ವಿಧಾನವನ್ನು ಪರಿವರ್ಮಿಸುತ್ತಿದ್ದೇವೆ. ಇಂದು ನಾವು Snap AR ಪರಿಸರ ವ್ಯವಸ್ಥೆಯಾದ್ಯಂತ ಹೊಸ AR ಪರಿಕರಗಳು ಮತ್ತು ಕ್ಯಾಮೆರಾ ಅನುಭವಗಳನ್ನು ಪರಿಚಯಿಸುತ್ತಿದ್ದೇವೆ.

ನಮ್ಮ ಪಾಲುದಾರರು ಮತ್ತು ಲೆನ್ಸ್ ಕ್ರಿಯೇಟರ್ ಕಮ್ಯುನಿಟಿಯೊಂದಿಗೆ, ನಾವು ಅತ್ಯಂತ ಸ್ಮಾರ್ಟ್ ಮತ್ತು ಶಕ್ತಿಶಾಲಿ Snapchat ಕ್ಯಾಮೆರಾವನ್ನು ಅಭಿವೃದ್ಧಿಪಡಿಸುವಲ್ಲಿ ಕಾರ್ಯನಿರ್ವಹಿಸುತ್ತಿದ್ದೇವೆ--ತಲ್ಲಣಕಾರಿ AR ಅನುಭವಗಳ ಮೂಲಕ ನಾವು ಜಗತ್ತಿನೊಂದಿಗೆ ಹೇಗೆ ಸಂವಾದಿಸುತ್ತೇವೆ ಎಂಬುದನ್ನು ತೋರ್ಪಡಿಸುತ್ತಿದ್ದೇವೆ.

ಇಂದು ನಾವು Snap AR ಎಕೊಸಿಸ್ಟಮ್‌ನಲ್ಲಿ ಹೊಸ AR ಪರಿಕರಗಳು ಮತ್ತು ಕ್ಯಾಮೆರಾ ಅನುಭವಗಳನ್ನು ಪರಿಚಯಿಸುತ್ತಿದ್ದೇವೆ.

ಸ್ಕ್ಯಾನ್ ಮತ್ತು ಕ್ಯಾಮೆರಾ ಶಾರ್ಟ್‍ಕಟ್‌ಗಳು

Scanನೊಂದಿಗೆ, ಕ್ಯಾಮೆರಾದಲ್ಲಿ--ಸಾಧ್ಯವಿರುವ ಅತ್ಯಂತ ತ್ವರಿತ ಮತ್ತು ಸುಲಭವಾಗಿ ಲಕ್ಷಾಂತರ ಲೆನ್ಸ್‌ಗಳ ಮೂಲಕ ಹುಡುಕಬಹುದಾಗಿದೆ! ಇಂದು, ನಾವು Snapchatನ ಮುಖ್ಯ ಕ್ಯಾಮೆರಾ ಸ್ಕ್ರೀನ್ ಮೇಲೆ ಸರಿಯಾಗಿ ಇರಿಸುತ್ತಿದ್ದು, ಸ್ಕ್ಯಾನ್ ಬಟನ್ ಅನ್ನು ಮುಂಭಾಗ ಮತ್ತು ಮಧ್ಯದಲ್ಲಿ ಇರಿಸುತ್ತಿದ್ದು, ಇದರಿಂದಾಗಿ ಕ್ರಿಯೇಟರ್‌ಗಳು ಮತ್ತು ಪಾಲುದಾರರು ಮೋಜು ಹಾಗೂ ಮಾಹಿತಿಯುತ ಲೆನ್ಸ್‍ಗಳನ್ನು ಕಂಡುಕೊಳ್ಳಲು ಸರಳವನ್ನಾಗಿಸಿದ್ದೇವೆ. ಈ ಲೆನ್ಸ್‌ಗಳು ನಿಮಗೆ ನೂರಾರು ಶ್ವಾನ ತಳಿಗಳು, 600,000 ಕ್ಕೂ ಹೆಚ್ಚು ಸಸಿಗಳು ಮತ್ತು ಮರಗಳು, ಹಾಗೂ ಲಕ್ಷಾಂತರ ಹಾಡುಗಳು ಮತ್ತು ಉತ್ಪನ್ನಗಳನ್ನು ಗುರುತಿಸುವ ಶಕ್ತಿಯನ್ನು ನೀಡುತ್ತವೆ.

ನಾವು ಫ್ಯಾಷನ್ ಮತ್ತು ಆಹಾರದಂತಹ ಹೊಸ ಬುದ್ದಿವಂತಿಕೆಯ ವರ್ಗೀಕರಣಗಳ ಸ್ಕ್ಯಾನ್ ಅನ್ನು ನಿರಂತರವಾಗಿ ಸೇರಿಸುತ್ತಿದ್ದೇವೆ. ನೀವು ಒಬ್ಬ ಮಿತ್ರರ ಔಟ್‌ಫಿಟ್ ಅನ್ನು ಸ್ಕ್ಯಾನ್ ಮಾಡಿದಾಗ Screenshop ನೂರಾರು ಬ್ರಾಂಡ್‌ಗಳಿಂದ ಶಾಪಿಂಗ್ ಶಿಫಾರಸುಗಳನ್ನು ನೀಡುತ್ತದೆ. ನೀವು Screenshopನೊಂದಿಗೆ ಸ್ಕ್ಯಾನ್ ಮಾಡಲು ಮೆಮೊರಿಗಳಿಂದ ಒಂದು ಫೊಟೊವನ್ನೂ ಆಯ್ಕೆಮಾಡಿಕೊಳ್ಳಬಹುದು. ಇದು ನಿಮ್ಮ ಕ್ಯಾಮೆರಾದಲ್ಲಿ ವೈಯಕ್ತಿಕ ಶಾಪರ್‌ನಂತೆ ಇದೆ ಮತ್ತು ಇದು ಇಂದೇ ಪರಿಚಯಿಸಲ್ಪಡಲು ಪ್ರಾರಂಭಿಸಿದೆ.

ಸದ್ಯದಲ್ಲಿಯೇ, ಎಲ್ಲಾ ರೆಸಿಪಿಗಳು ನಿಮ್ಮ Snapchat ಕ್ಯಾಮೆರಾದ ಮೂಲಕ ಕಂಡುಬಂದ ಪದಾರ್ಥಗಳ ಆಧಾರಿತವಾದ ರೆಸಿಪಿಗಳನ್ನು ಶಿಫಾರಸು ಮಾಡುತ್ತದೆ. ಹಾಗಾಗಿ ನಿಮ್ಮ ಬಳಿ ಒಂದು ಮಾಗಿದ ಬೆಣ್ಣೆಹಣ್ಣಿದ್ದರೆ, ಅದನ್ನು ಸ್ಕ್ಯಾನ್ ಮಾಡಿ, ಅಷ್ಟೆ! ಪರಿಪೂರ್ಣ ಗ್ವಾಕಮೊಲ್ ರೆಸಿಪಿಗಾಗಿ ಸಲಹೆಗಳು Snapchat camera ಬಳಸಿ ಒಂದೇ ಟ್ಯಾಪ್ ದೂರದಲ್ಲಿವೆ.

ನೀವು ಹಂಚಿಕೊಳ್ಳಲು ಬಯಸುವ ಕ್ಷಣಗಳನ್ನು ಸೆರೆಹಿಡಿಯುವುದಕ್ಕಾಗಿ ಕ್ಯಾಮೆರಾ ಶಾರ್ಟ್‌ಕಟ್‌ಗಳು, ಇದನ್ನೊ ಇನ್ನೂ ಸುಲಭವನ್ನಾಗಿಸುವ ಕ್ರಿಯಾಶೀಲ ಪರಿಕರಗಳನ್ನು ಪರಿಚಯಿಸುತ್ತಿದ್ದೇವೆ. ನಿಮ್ಮ ಕ್ಯಾಮೆರಾದ ವೀಕ್ಷಣೆಯಲ್ಲಿ ಏನಿದೆ ಎಂಬುದರ ಆಧಾರದ ಮೇಲೆ, Snapchat ಸುಸಂಬದ್ಧ ಕ್ಯಾಮೆರಾ ಮೋಡ್‌ಗಳು, ಲೆನ್ಸ್‌ಗಳು ಮತ್ತು ಸೌಂಡ್‌ಟ್ರ್ಯಾಕ್‌ಗಳನ್ನು ಸಲಹೆ ಮಾಡುತ್ತದೆ. ಕ್ಯಾಮೆರಾ ಶಾರ್ಟ್‌ಕಟ್‌ಗಳು ಇಂದೇ ಪರಿಚಯಿಸಲ್ಪಡಲು ಪ್ರಾರಂಭವಾಗಿವೆ.

ಲೆನ್ಸ್ ಸ್ಟುಡಿಯೋ

ಲೆನ್ಸ್ ಸ್ಟುಡಿಯೋ ನಮ್ಮ ಶಕ್ತಿ, ಮುಕ್ತ ಡೆಸ್ಕ್ ಟಾಪ್ ಅಪ್ಲಿಕೇಶನ್ ಆಗಿದ್ದು, ಯಾವುದೇ ಕ್ರಿಯೇಟರ್, ಡೆವಲಪರ್, ಅಥವಾ ಉದ್ದಿಮೆಯು ಲೆನ್ಸ್‌ಗಳನ್ನು ಅಭಿವೃದ್ಧಿಪಡಿಸಲು, ಪ್ರಕಟಿಸಲು ಮತ್ತು ಪ್ರೊಮೊಟ್ ಮಾಡಲು ತಮ್ಮ ತಾಂತ್ರಿಕ ಹಾಗೂ ಕ್ರಿಯಾಶೀಲ ಸಾಮರ್ಥ್ಯವನ್ನು ಸಂಯೋಜಿಸುವುದಕ್ಕಾಗಿ ಅನುವು ಮಾಡಿಕೊಡುತ್ತದೆ. ಇಂದು, ನಾವು ಗೇಮಿಂಗ್, ಶಿಕ್ಷಣ, ಶಾಪಿಂಗ್ ಮತ್ತು ಇನ್ನೂ ಹೆಚ್ಚಿನ ಕ್ಷೇತ್ರಗಳಲ್ಲಿ ಮತ್ತಷ್ಟು ನವೀನ ಲೆನ್ಸ್‌ಗಳನ್ನು ಅಭಿವೃದ್ಧಿಪಡಿಸುವುದಕ್ಕಾಗಿ ಜನರನ್ನು ಸಶಕ್ತರನ್ನಾಗಿಸುವ ಹೊಸ ಪರಿಗಳೊಂದಿಗೆ ಲೆನ್ಸ್ ಸ್ಟುಡಿಯೋವನ್ನು ಅಪ್‌ಡೇಟ್ ಮಾಡುತ್ತಿದ್ದೇವೆ.

ಸಂಪರ್ಕಿತ ಲೆನ್ಸ್‌ಗಳು ARನೊಂದಿಗೆ ಸೇರಿ ಸಂಭಾಷಿಸಲು ಸ್ನೇಹಿತರಿಗೆ ಅನುವು ಮಾಡಿಕೊಡುತ್ತವೆ. ಹಂಚಿಕೊಂಡ ಸ್ಥಿತಿ, ನೈಜ-ಕಲೀನ ಸಂಭಾಷಣೆ, ಮತ್ತು ಸಹ-ಸ್ಥಳೀಯ ಸೆಷನ್‌ಗಳೊಂದಿಗೆ, ನೀವು ಒಂದೇ ರೂಮ್‌ನಲ್ಲಿರಲಿ ಅಥವಾ ವಿಶ್ವದ ಎಲ್ಲೇ ಇರಲಿ, ನೀವು ಚಾಟ್, ಪ್ಲೇ ಮತ್ತು ಕ್ರಿಯೇಟ್ ಮಾಡುವ ಆಯ್ಕೆಗಳನ್ನು ಹೊಂದುತ್ತೀರಿ.

3D ಬಾಡಿ ಮೆಶ್, ಬಟ್ಟೆಯ ಸಿಮ್ಯುಲೇಶನ್ ಹಾಗೂ ದೃಶ್ಯ ಪರಿಣಾಮಗಳ ಎಡಿಟರ್‌ಗಳು ವಾಸ್ತವಿಕ ಬಟ್ಟೆಗಳು ನಿಮಗೆ ಸಂಪೂರ್ಣವಾಗಿ ಕಸ್ಟಮ್ ಲುಕ್ ರಚಿಸಲು ಅವಕಾಶ ನೀಡಿ ಬಟ್ಟೆಗಳು ಗಮನಾರ್ಹವಾಗಿ ನೈಜವಾಗಿ ಕಾಣುವಂತೆ ಮಾಡಿ AR ಹಿಂದೆಂದಿಗಿಂತಲೂ ಹೆಚ್ಚು ನೈಜವಾಗಿ ಕಾಣುವಂತೆ ಹಾಗೂ ಸರಿಯುವಂತೆ ಮಾಡುತ್ತದೆ.

SnapML ಈಗ ಲೆನ್ಸ್‌ಗಳು ಶಬ್ದಕ್ಕೆ ಪ್ರತಿಕ್ರಿಯಿಸುವಂತೆ ಆಡಿಯೋವನ್ನು ವಿಶ್ಲೇಷಿಸುವ ಮತ್ತು ಜನರೇಟ್ ಮಾಡುವ ತನ್ನದೇ ಆದ ಕಸ್ಟಮ್ ML ಅನ್ನು ಆಮದು ಮಾಡಿಕೊಳ್ಳಲು ಕ್ರಿಯೇಟರ್‌ಗಳನ್ನು ಶಕ್ತಗೊಳಿಸುತ್ತದೆ.

ದೃಶ್ಯ ವರ್ಗೀಕರಣವು ಕ್ರಿಯೇಟರ್‌ಗಳಿಗೆ 500 ಕ್ಕೂ ಹೆಚ್ಚು ವಸ್ತುಗಳನ್ನು ತಿಳಿದುಕೊಳ್ಳುವ ಲೆನ್ಸ್‌ಗಳನ್ನು ಅಭಿವೃದ್ಧಿಪಡಿಸಲು ಅನುಮತಿಸಿ ಸ್ಕ್ಯಾನ್ ಶಕ್ತಿಯನ್ನು ಲೆನ್ಸ್ ಸ್ಟುಡಿಯೋಗೆ ಬದಲಾಯಿಸುತ್ತದೆ.

ಲೆನ್ಸ್ ಅನಲಿಟಿಕ್ಸ್ ಕ್ರಿಯೇಟರ್‌ಗಳಿಗೆ ಇನ್ನೂ ಹೆಚ್ಚು ಎಂಗೇಜಿಂಗ್ ಮತ್ತು ರಿಟೆಂಟಿವ್ ಅನುಭವಗಳನ್ನು ನೀಡಲು ಅವರಿಎ ಅಗತ್ಯವಿರುವ ಮಾಹಿತಿಯನ್ನು ನೀಡುತ್ತವೆ. ಅನಾಮಧೇಯ ಮತ್ತು ಒಟ್ಟಾರೆ ಡೇಟಾವು ನಮ್ಮ ಕಮ್ಯುನಿಟಿಯ ಖಾಸಗಿತ್ವವನ್ನು ರಕ್ಷಿಸಿ, ನಿಮ್ಮ ಪ್ರೇಕ್ಷಕರಿಂದ ನೀವು ಕಲಿಯುವುದಕ್ಕಾಗಿ ಸಹಾಯಕವಾಗಲು ಮತ್ತು ಉತ್ತಮ ಲೆನ್ಸ್‌ಗಳನ್ನು ಅಭಿವೃದ್ಧಿಪಡಿಸಲು ನಿಮಗೆ ಸಹಾಯಕವಾಗುವಂತೆ ಸಮೃದ್ಧ, ವಿವರವಾದ ಅಂತರ್‌ದೃಷ್ಟಿಗಳನ್ನು ನೀಡುತ್ತದೆ.

ಲೆನ್ಸ್ ಸ್ಟುಡಿಯೋವನ್ನು ಇಲ್ಲಿ ಡೌನ್‌ಲೋಡ್ ಮಾಡಿಕೊಳ್ಳಿ ಮತ್ತು ಕ್ರಿಯೇಟ್ ಮಾಡಲು ಪ್ರಾರಂಭಿಸಿ. AR ಟ್ರೈ-ಆನ್ ಮತ್ತು ಬಿಸಿನೆಸ್ ಸೊಲ್ಯುಶನ್‌ಗಳು

ನಾವು ನಮ್ಮ ಫ್ಯಾಶನ್ ಪಾಲುದಾರರೊಂದಿಗೆ ಹೊಸ AR ಟ್ರೈ-ಆನ್ ಅನುಭವಗಳನ್ನು ಪರಿಚಯಿಸುತ್ತಿದ್ದು, Snapchat ಕ್ಯಾಮೆರಾ ಮೂಲಕ ಅವರು ಕಾಳಜಿ ವಹಿಸುವ ಉದ್ದಿಮೆಯೊಂದಿಗೆ ಒಟ್ಟಾಗಿ Snapchatterಗಳನ್ನು ತರುತ್ತಿದ್ದೇವೆ. FARFETCH ನೀವು ಬ್ರೌಸ್ ಮಾಡಲು ಮತ್ತು AR ನೊಂದಿಗೆ ತ್ವರಿತವಾಗಿ ಟ್ರೈ-ಆನ್ ಮಾಡಲು ನೀವು ಎದುರು ನೋಡುತ್ತಿರುವ ಐಟಂಗಳಿಗಾಗಿ ನೀವು ಕೇಳಲು ಸಾಧ್ಯವಾಗುವಂತೆ, 3D ಬಾಡಿ ಮೆಶ್ ಮತ್ತು ವಾಯ್ಸ್-ಎನೇಬಲ್ಡ್ ನಿಯಂತ್ರಗಳನ್ನು ಬಳಸಿ ತಲ್ಲಣಕಾರಿ ಶಾಪಿಂಗ್ ಅನುಭವವನ್ನು ನೀಡುತ್ತದೆ. ಇದು ಟ್ರೈ-ಆನ್ ಮತ್ತು ಶಾಪಿಂಗ್ ಅನ್ನು ಮೋಜು, ತ್ವರಿತ ಮತ್ತು ಸುಲಭವನ್ನಾಗಿಸುತ್ತದೆ!

Prada ನೀವು ನಿಮ್ಮ ವಾರ್ಡ್‌ರೊಬ್‌ಗೆ ಪರಿಪೂರ್ಣವಾದ ಹೊಸತೊಂದನ್ನು ಕಂಡುಕೊಳ್ಳಲು ಸಾಧ್ಯವಾಗುವಂತೆ ನೀವು ಮತ್ತೊಂದು ಐಟಂ ಅಥವಾ ಬಣ್ಣವನ್ನು ಅನ್ನು ಚೆಕ್ ಔಟ್ ಮಾಡಲು ಬಯಸಿದಾಗ Snapchatಗೆ ಸಿಗ್ನಲ್ ನೀಡಾಲು ನಿಮಗೆ ಅನುಮತಿಸಿ ನಮ್ಮ ಹೊಸ ಗೆಸ್ಚರ್ ರೆಕಗ್ನಿಶನ್ ಸಾಮರ್ಥ್ಯಗಳಿಗೆ ಟ್ಯಾಪ್ ಮಾಡುತ್ತದೆ. ಬ್ರಾಂಡ್‌ಗಳು ಮತ್ತು ಬಿಸಿನೆಸ್‌ಗಳು ನಮ್ಮ Snapchat ಕ್ಯಾಮೆರಾ ಮೂಲಕ ಮೌಲ್ಯಯುತ, ಸ್ಕೇಲಬಲ್ ಪರಿಹಾರೋಪಾಯಗಳನ್ನು ಡ್ರೈಮ್ ಮಾಡಬಹುದು. ನಾವು ಹೆಚ್ಚುವರಿ ಕೆಲಸವಿಲ್ಲದೆ ARನಲ್ಲಿ ತಮ್ಮ ನೈಜ-ಕಾಲೀನ ವಿಷಯ ವೈಶಿಷ್ಟ್ಯತೆಗೆ ಉದ್ಯಮಗಳು ಡೈನಾಮಿಕ್ ಮತ್ತು ಸ್ವಯಂಚಾಲಿತ ಮಾರ್ಗಗಗಳನ್ನು ತಟ್ಟಲು ಸಾಧ್ಯವಾಗುವಂತೆ API-ಶಕ್ತ ಲೆನ್ಸ್‌ಗಳನ್ನು ಪರಿಚಯಿಸುತ್ತಿದ್ದೇವೆ. Perfect Corpನೊಂದಿಗೆ ನಮ್ಮ ಪಾಲುದಾರಿಕೆಯ ಮೂಲಕ, Estee Lauder ಕಂಪನಿಗಳು ಬಿಸಿನೆಸ್ ಮ್ಯಾನೆಜರ್‌ನಲ್ಲಿ ನಮ್ಮ API ಮೂಲಕ ತಮ್ಮ ಉತ್ಪನ್ನಗಳನ್ನು ಸಮಗ್ರಗೊಳಿಸಲು ಮೊದಲಿಗರಾಗಿದ್ದು, ಬೆಲೆ, ಲಭ್ಯತೆ ಮತ್ತು ಖರೀದಿಸುವ ಮಾರ್ಗವನ್ನು ಒಳಗೊಂಡ ಹೊಸ ಡೈನಾಮಿಕ್ ಶಾಪಿಂಗ್ ಲೆನ್ಸ್‌ಗಳನ್ನು ಸೃಷ್ಟಿಸಲು ಮತ್ತು ಪ್ರಕಟಿಸಲು ಸುಲಭವನ್ನಾಗಿಸಿವೆ. M A C ಕಾಸ್ಮೆಟಿಕ್ಸ್‌ನಂತಹ ಬ್ರಾಂಡ್‌ಗಳು ಹೊಸ ಶಾಪಿಂಗ್ ಅನಲಿಟಿಕ್ಸ್‌ನೊಂದಿಗೆ ತಮ್ಮ ಗ್ರಾಹಕರು ಹೆಚ್ಚು ಆಸಕ್ತರಾಗಿರುವ ಐಟಂಗಳು, ಬಣ್ಣಗಳು ಮತ್ತು ಶೈಲಿಗಳನ್ನು ಕಲಿಯಬಹುದಾಗಿದೆ.

API-ಶಕ್ತ ಶಾಪಿಂಗ್ ಲೆನ್ಸ್‌ಗಳ ಜೊತೆಗೆ, ನಾವು ನೈಜ-ಕಾಲೀನ ವಿಷಯವನ್ನು ಲೆನ್ಸ್‌ಗಳಿಗೆ ತರುವುದಕ್ಕಾಗಿ ಆಯ್ದ ಪಾಲುದಾರರೊಂದಿಗೆ ಕಾರ್ಯನಿರ್ವಹಿಸುತ್ತಿದ್ದೇವೆ. ಇಂದಿನಿಂದ ಪ್ರಾರಂಭಿಸಿ, ಮುಖ್ಯ ಲೀಗ್ ಬೇಸ್‌ಬಾಲ್ ತಕ್ಷಣವೇ ಲೈವ್ ಗೇಮ್‌ಗಳಿಂದ ಲೆನ್ಸ್‌ಗಳಿಗೆ ಅಂಕಿಅಂಶಗಳನ್ನು ತರುತ್ತದೆ. ಅವರ ಅಧಿಕೃತ ಡೇಟಾ ಪಾಲುದಾರರಾದ Sportradar ಸ್ನೇಹಿತರೊಂದಿಗೆ ಆ ಕ್ಷಣದಲ್ಲಿ ಗೇಮ್-ಗೆಲ್ಲುವ ರನ್‌ಗಳನ್ನು ನೀವು ಆನಂದಿಸುವುದರಿಂದ, ನಿಮ್ಮ ಸ್ಟೋರಿಗಳ ಭಾಗವಾಗುವ ನೈಜ-ಕಾಲೀನ ಸ್ಕೋರ್‌ಗಳನ್ನು ಒದಗಿಸುತ್ತದೆ.

ಈಗ ಬಿಸಿನೆಸ್‌ಗಳಿಗಾಗಿ ಸಾರ್ವಜನಿಕ ಪ್ರೊಫೈಲ್‌ಗಳು ನಿಮ್ಮ ಲೆನ್ಸ್‌ಗಳು, ಹೈಲೈಟ್‌ಗಳು ಮತ್ತು ಸ್ಟೋರಿಗಳನ್ನು ಪ್ರದರ್ಶಿಸಲು Snapchatನಲ್ಲಿ ಶಾಶ್ವತವಾದ ಉಪಸ್ಥಿತಿಯನ್ನು ಸ್ಥಾಪಿಸಲು ಬ್ರಾಂಡ್‌ಗಳಿಗೆ ಅನುಮತಿಸುತ್ತವೆ. ಬ್ರಾಂಡ್‌ಗಳು ಶಾಪ್‌ಗಳ ಮೂಲಕ ಬ್ರೌಸಿಂಗ್, ಟ್ರೈ-ಆನ್ ಮತ್ತು ಖರೀದಿಯನ್ನೂ ಶಕ್ತಗೊಳಿಸಬಹುದಾಗಿದ್ದು, Snapchat ಅನ್ನು ಮಾರಾಟದ ಹೊಸ ಬಿಂದುವಿನತ್ತ ತಿರುಗಿಸುತ್ತಿವೆ.

ನಮ್ಮ ಹೊಸ ಕ್ರಿಯೇಟರ್ ಮಾರ್ಕೆಟ್‌ಪ್ಲೇಸ್‌ನೊಂದಿಗೆ, ಬ್ರಾಂಡ್‌ಗಳು ಮತ್ತು ಪಾಲುದಾರರು ಪರಿಷ್ಕೃತ ಕ್ರಿಯೇಟರ್‌ಗಳನ್ನು ಕಂಡುಕೊಳ್ಳಲು ಮತ್ತು ಸಂಪರ್ಕಿಸಲು ನಮ್ಮ ಸೆಲ್ಫ್-ಸರ್ವ್ ಬಿಸಿನೆಸ್ ಮ್ಯಾನೇಜರ್ ಪೋರ್ಟಲ್ ಅನ್ನು ಬಳಸಬಹುದಾಗಿದೆ. ಈ ಮಾರ್ಕೆಟ್‌ಪ್ಲೇಸ್ ಲೆನ್ಸ್ ಕ್ರಿಯೇಟರ್‌ಗಳಿಗೆ ತಮ್ಮ ಸ್ವಂತ ಉದ್ಯಮವನ್ನು ಅಭಿವೃದ್ಧಿಪಡಿಸಿಕೊಳ್ಳುವ ಹೊಸ ಅವಕಾಶಗಳನ್ನು ನೀಡಿ, ವಿಶ್ವದಲ್ಲಿಯೇ ಕೆಲವು ಉತ್ತಮ ವೃತ್ತಿಪರರಿಗೆ ಸಂಪರ್ಕವನ್ನು ಸುವ್ಯವಸ್ಥಿತಗೊಳಿಸುತ್ತದೆ.

ಬಿಸಿನೆಸ್‌ಗಳು ಮತ್ತು ಕ್ರಿಯೇಟರ್‌ಗಳು ar.snap.comನಲ್ಲಿ ಪ್ರಾರಂಭಿಸಬಹುದು. ನೀವು ಏನನ್ನು ಸೃಷ್ಟಿಸುವಿರಿ ಎಂಬುದನ್ನು ನೋಡಾಲು ನಾವು ಕಾಯಲು ಸಾಧ್ಯವಿಲ್ಲ.

ಸುದ್ದಿಗೆ ಹಿಂತಿರುಗಿ