Snapchatನಲ್ಲಿ ಪ್ರತಿಯೊಬ್ಬರೂ ಕ್ರಿಯೇಟರ್‌ಗಳೇ.
ನೀವು ಒಂದು Snap ಅನ್ನು ಒಬ್ಬ ಸ್ನೇಹಿತನಿಗೆ ಕಳುಹಿಸುತ್ತಿರಲಿ, ಇಡೀ ಕಮ್ಯುನಿಟಿಯೊಂದಿಗೆ ಹಂಚಿಕೊಳ್ಳಲು ಉಲ್ಲಾಸದ ಕ್ಷಣವನ್ನು ಸೆರೆಹಿಡಿಯುತ್ತಿರಲಿ, ಅಥವಾ Snap ಒರಿಜಿನಲ್‌ನಲ್ಲಿ ಸ್ಟಾರಿಂಗ್ ಮಾಡುತ್ತಿರಲಿ, Snapchat ತಮ್ಮನ್ನು ವ್ಯಕ್ತಪಡಿಸಿಕೊಳ್ಳಲು ಪ್ರತಿಯೊಬ್ಬರಿಗೂ ಅವಕಾಶಗಳನ್ನು ನೀಡುತ್ತದೆ.
ಸ್ಪಾಟ್‌ಲೈಟ್ ಅನ್ನು ಕಳೆದ ವರ್ಷ ತಡವಾಗಿ ಪ್ರಾರಂಭಿಸಿದ ಕಾರಣದಿಂದಾಗಿ, ನಾವು ಲಕ್ಷಾಂತರ ಪ್ರೇಕ್ಷಕರೊಂದಿಗೆ ಹಂಚಿಕೊಂಡ ನಮ್ಮ ಕಮ್ಯುನಿಟಿಯ ಕ್ರಿಯಾಶೀಲತೆಯನ್ನು ನೋಡಲು ರೋಮಾಂಚನಗೊಂಡಿದ್ದೆವು. ಸ್ಪಾಟ್‌ಲೈಟ್ ಜಗತ್ತಿನಾದ್ಯಂತ ಪರಿಚಯಿಸಲ್ಪಡುತ್ತಿದೆ ಹಾಗೂ ಈಗಾಗಲೇ ಮಾಸ್ಕಿಕ 125 ಮಿಲಿಯನ್‌ಗೂ ಹೆಚ್ಚು ಸಕ್ರಿಯ ಬಳಕೆದಾರರನ್ನು ತಲುಪಿದೆ. ನಾವು Snapchatterಗಳಿಗೆ ಅವರ ಕ್ರಿಯಾಶೀಲತೆಗಾಗಿ ರಿವಾರ್ಡ್ ನೀಡಲು ಪ್ರತಿ ತಿಂಗಳು ಲಕ್ಷಾಂತರ ರೂಪಾಯಿಗಳನ್ನು ವಿನಿಯೋಗಿಸುವುದನ್ನು ಮುಂದುವರಿಸುತ್ತೇವೆ. ಇಲ್ಲಿಯವರೆಗೆ, 5,400 ಕ್ರಿಯೇಟರ್‌ಗಳು $130 ಮಿಲಿಯನ್‌ಗಿಂತಲೂ ಹೆಚ್ಚು ಹಣವನ್ನು ಗಳಿಸಿದ್ದೇವೆ.
ನೀವು ಈಗ ವೆಬ್‌ನಿಂದ ನೇರವಾಗಿ ಸ್ಪಾಟ್‌ಲೈಟ್‌ಗೆ ಅಪ್‌ಲೋಡ್ ಕೂಡಾ ಮಾಡಬಹುದು ಮತ್ತು Snapchat.com/Spotlight ನಲ್ಲಿ ಕೆಲವು ಟಾಪ್ ಪರ್ಫಾರ್ಮಿಂಗ್ ಸ್ನ್ಯಾಪ್‌ಗಳನ್ನು ಪರೀಕ್ಷಿಸಬಹುದು
ನಾವು ಇಂದು ನಿಮ್ಮ ಜೀವನಕ್ಕೆ ಕ್ರಿಯಾಶೀಲ ಆಲೋಚನೆಗಳನ್ನು ತರಲು ಹೊಸ ಪರಿಕರಗಳು ಮತ್ತು ಹಣಗಳಿಕೆಯ ಅವಕಾಶಗಳನ್ನು ಘೋಷಿಸುತ್ತಿದ್ದೇವೆ.
Story Studio ಆಪ್
ಈ ವರ್ಷದ ನಂತರ ನಾವು ಮೊಬೈಲ್‌ನಲ್ಲಿ, ಮೊಬೈಲ್‌ಗಾಗಿ ವೃತ್ತಿಪರ ಕಂಟೆಂಟ್ ಅನ್ನು ಮಾಡಲು ಮತ್ತು ಸಂಪಾದಿಸಲು ಹೊಸ ಆಪ್ ಆಗಿರುವ Story Studio, ಅನ್ನು ಪ್ರಾರಂಭಿಸುತ್ತೇವೆ. ಇದು Snapchatಗೆ - ಎಲ್ಲಿಂದ ಬೇಕಿದ್ದರೂ ಕೂಡಲೇ ಹಂಚಿಕೊಳ್ಳುವುದಕ್ಕಾಗಿ ಹೆಚ್ಚು ಮುಂದುವರಿದ, ಎಂಗೇಜಿಂಗ್ ವರ್ಟಿಕಲ್ ವೀಡಿಯೊಗಳನ್ನು ಮಾಡಲು ಮತ್ತು ಕ್ರಿಯಾಶೀಲತೆಯನ್ನು ಪಡೆಯಲು ಒಂದು ತ್ವರಿತ ಹಾಗೂ ಮೋಜಿನ ಮಾರ್ಗವಾಗಿದೆ. Story Studio ಇದು iOS ನಲ್ಲಿ ಲಭ್ಯವಿರಲಿದೆ ಮತ್ತು ಪ್ರತಿಯೊಬ್ಬರಿಗೂ ಉಚಿತವಾಗಿದೆ.
ಕ್ರಿಯೇಟರ್‌ಗಳಿಗಾಗಿ ಅಭಿವೃದ್ಧಿಪಡಿಸಿರುವ Story Studio ಹೈ-ಪವರ್ಡ್ ಸಂಪಾದನೆಯ ಪರಿಕರಗಳನ್ನು ಬಯಸುವ ಮತ್ತು ತಮ್ಮ ಫೋನಿನಲ್ಲಿಯೇ ಎಡಿಟಿಂಗ್‌ನ ಪ್ರತಿ ಅನುಕೂಲತೆಯನ್ನು ಬಯಸುವವರಿಗಾಗಿ ಕಂಟೆಂಟ್ ರಚನೆ ಮತ್ತು ಎಡಿಟಿಂಗ್ ಅನ್ನು ಸುಲಭವನ್ನಾಗಿಸುತ್ತದೆ. Snapchatನಲ್ಲಿ ಟ್ರೆಂಡಿಂಗ್‌ನಲ್ಲಿರುವ ಫೀಚರ್ಡ್ ಒಳನೋಟಗಳು #ವಿಷಯಗಳು, ಧ್ವನಿಗಳು ಮತ್ತು ಲೆನ್ಸ್‌ಗಳು ಕ್ರಿಯೇಟಿವಿಟಿಯನ್ನು ಪ್ರೇರೇಪಿಸಲು ಸಹಾಯ ಮಾಡುತ್ತವೆ ಮತ್ತು Snapchat ಕಮ್ಯುನಿಟಿಯೊಂದಿಗೆ ಕಂಟೆಂಟ್ ಅನ್ನು ಅನುಕರಿಸಲು ಸಹಾಯ ಮಾಡುತ್ತವೆ. ಫ್ರೇಮ್-ಪ್ರಿಸೈಸ್ ಟ್ರಿಮ್ಮಿಂಗ್, ಸ್ಲೈಸಿಂಗ್ ಮತ್ತು ಕಟಿಂಗ್‌ನೊಂದಿಗೆ ತಡೆರಹಿತ ಟ್ರಾನ್ಸಿಶನ್‌ಗಳನ್ನು ಕಾರ್ಯಗತಗೊಳಿಸಿ; ಪರಿಪೂರ್ಣ ಕ್ಯಾಪ್ಷನ್ ಅಥವಾ ಸ್ಟಿಕರ್ ಇರಿಸಿ; ಲಸೆನ್ಸ್‌ಡ್ ಮ್ಯುಸಿಕ್ ಮತ್ತು ಆಡಿಯೋ ಕ್ಲಿಪ್‌ಗಳ Snapನ ರೋಬಸ್ಟ್ ಕ್ಯಾಟಲಾಗ್‌ನಿಂದ ಧ್ವನಿಯೊಂದಿಗೆ ಸೂಕ್ತವಾದ ಹಾಡನ್ನು ಸೇರಿಸಿ; ಅಥವಾ ನಿಮ್ಮ ಮುಂದಿನ ವೀಡಿಯೊವನ್ನು ರಚಿಸುವ ಬಗ್ಗೆ ಪ್ರತಿಯೊಬ್ಬರೂ ಮಾತನಾಡುವಂತೆ ಇತ್ತೀಚಿನ Snapchat ಲೆನ್ಸ್ ಬಳಸಿ.
ನೀವು ಹಂಚಿಕೊಳ್ಳಲು ಸಿದ್ಧರಾಗುವವರೆಗೆ ನಿಮ್ಮ ಪ್ರಾಜೆಕ್ಟ್ ಅನ್ನು ಸೇವ್ ಮತ್ತು ಎಡಿಟ್ ಮಾಡಿ, ಮತ್ತು ನಂತರ ಸರಳವಾಗಿ ಟ್ಯಾಪ್ ಮಾಡುವ ಮೂಲಕ, ನಿಮ್ಮ ಪೂರ್ತಿಗೊಂಡ ವೀಡಿಯೋವನ್ನು Snapchatಗೆ ನೇರವಾಗಿ ಪೋಸ್ಟ್ ಮಾಡಿ.-. ಅಥವಾ ನೀವು ನಿಮ್ಮ ಕ್ಯಾಮೆರಾ ರೋಲ್‌ಗೆ ಡೌನ್‌ಲೋಡ್ ಮಾಡಿಕೊಳ್ಳಬಹುದು ಅಥವಾ ಇತರೆ ಅನುಸ್ಥಾಪಿತ ಆಪ್‌ಗಳಲ್ಲಿ ನಿಮ್ಮ ವೀಡಿಯೋವನ್ನು ತೆರೆಯಬಹುದು.
Gifting
ನಾವು ತಮ್ಮ ಅಚ್ಚುಮೆಚ್ಚಿನ ಕ್ರಿಯೇಟರ್‌ಗಳನ್ನು ಬೆಂಬಲಿಸಲು ನಮ್ಮ ಕಮ್ಯುನಿಟಿಗೆ ಅನುಮತಿಸುವ ಒಂದು ಹೊಸ ಫೀಚರ್ ಅನ್ನು ಪರಿಚಯಿಸುತ್ತಿದ್ದೇವೆ: Gifting! Gifts ಗಳನ್ನು Story Replies ಮೂಲಕ ಕಳುಹಿಸಲಾಗುತ್ತದೆ ಮತ್ತು ತಮ್ಮ ಅಚ್ಚುಮೆಚ್ಚಿನ ಕ್ರಿಯೇಟರ್‌ಗಳಿಗೆ ತಮ್ಮ ನೆರವನ್ನು ತೋರಿಸಲು ಫ್ಯಾನ್‌ಗಳಿಗೆ ಇದು ಇನ್ನೂ ಸುಲಭವನ್ನಾಗಿಸುತ್ತದೆ ಮತ್ತು ತಮ್ಮ ಫ್ಯಾನ್‌ಗಳೊಂದಿಗೆ ಆಳವನ್ನು ಸಂಪರ್ಕವನ್ನು ಬೆಳೆಸಿಕೊಳ್ಳಲು ಸುಲಭವನ್ನಾಗಿಸುತ್ತದೆ. ಒಬ್ಬ ಸಬ್‌ಸ್ಕ್ರೈಬರ್ ಒಂದು Snap ಅನ್ನು ನೋಡಿದಾಗ ಅವರು ತಮ್ಮ ಅಚ್ಚುಮೆಚ್ಚಿನ Snap Starಗಳಿಂದ ಅವುಗಳನ್ನು ಲೈಕ್ ಮಾಡುತ್ತಾರೆ, ಅವರು ಒಂದು ಗಿಫ್ಟ್ ಕಳುಹಿಸಲು ಮತ್ತು ಸಂಭಾಷಣೆಯನ್ನು ಪ್ರಾರಂಭಿಸಲು Snap Tokenಗಳನ್ನು ಬಳಸಬಹುದು. Snap Starಗಳು Story Raplies ಮೂಲಕ ಸ್ವೀಕರಿಸಿದ ಗಿಫ್ಟ್‌ಗಳಿಂದ ರೆವಿನ್ಯೂ ಶೇರ್‌ಗಳನ್ನು ಗಳಿಸುತ್ತಾರೆ. Snap Starಗಳು ಕಸ್ಟಮ್ ಫಿಲ್ಮಿಂಗ್‌ನೊಂದಿಗೆ ಅವರು ಸ್ವೀಕರಿಸುವ ವಿವಿಧ ಪ್ರಕಾರದ ಸಂದೇಶಗಳ ಮೇಲೆ ನಿಯಂತ್ರಣ ಹೊಂದಿರುತ್ತಾರೆ, ಹಾಗಾಗಿ ಸಂಭಾಷಣೆಗಳು ಗೌರವಯುತವಾಗಿ ಮತ್ತು ಮೋಜಿನಿಂದ ಕೂಡಿರುತ್ತವೆ. Stories ಮೂಲಕ ಗಿಫ್ಟ್ ನೀಡುವಿಕೆಯು Android ಮತ್ತು iOSನಲ್ಲಿ ಈ ವರ್ಷದ ನಂತರ Snap Starsಗೆ ಬರುತ್ತದೆ.
ನಾವು ಒಟ್ಟಾಗಿ ಒಂದು ಕಮ್ಯುನಿಟಿಯನ್ನು ಅಭಿವೃದ್ಧಿಪಡಿಸುತ್ತಿದ್ದು, ಇಲ್ಲಿ ಕ್ರಿಯೇಟರ್‌ಗಳು ಬೆಳೆಯಬಹುದು ಮತ್ತು ನೀವು ಮುಂದೇ ಏನನ್ನು ಕ್ರಿಯೇಟ್ ಮಾಡುವಿರಿ ಎಂಬುದನ್ನು ನೋಡಲು ನಮಗೆ ಕಾಯಲಾಗದು!