ಸೆಪ್ಟೆಂಬರ್ 05, 2018
ಸೆಪ್ಟೆಂಬರ್ 05, 2018

ನಿಕೊ ಮತ್ತು ವೆರೋನಿಕಾ ಅವರನ್ನು ಭೇಟಿ ಮಾಡಿ

ಇಂದು ನಾವು Spectacles ನ ಎರಡು ಹೊಸ ಶೈಲಿಗಳನ್ನು ಪರಿಚಯಿಸುತ್ತಿದ್ದೇವೆ: ನಿಕೊ ಮತ್ತು ವೆರೋನಿಕಾ. ಎರಡೂ ವಿನ್ಯಾಸಗಳು ಕಪ್ಪು-ಕಪ್ಪು ಬಣ್ಣದಲ್ಲಿ ಪೋಲರೈಸ್ಡ್ ಲೆನ್ಸ್‌ಗಳೊಂದಿಗೆ ಬರುತ್ತವೆ, ನಮ್ಮ ಅತ್ಯಂತ ಫ್ಯಾಶನ್ ಹ್ಯಾಂಡ್ಸ್-ಫ್ರೀ ಕ್ಯಾಮೆರಾವನ್ನು ರಚಿಸಲು ರೂಪ ಮತ್ತು ಕಾರ್ಯವನ್ನು ಸಲೀಸಾಗಿ ಸಂಯೋಜಿಸುತ್ತವೆ.

ಎರಡು ಹೊಸ ಶೈಲಿಯ ಸ್ಪೆಕ್ಟಾಕಲ್‌ಗಳನ್ನು ನಾವು ಇಂದು ಪರಿಚಯಿಸುತ್ತಿದ್ದೇವೆ: ನಿಕೊ ಮತ್ತು ವೆರೊನಿಕಾ.‌ ಎರಡೂ ವಿನ್ಯಾಸಗಳು ಪೊಲರೈಡ್ ಲೆನ್ಸ್ ಗಳೊಂದಿಗೆ ಕಪ್ಪು ಬಣ್ಣದ ಮೇಲೆ ಕಪ್ಪು ರೀತಿಯಲ್ಲಿ ಬರುತ್ತವೆ, ನಮ್ಮ ಅತ್ಯಂತ ಫ್ಯಾಶನೇಬಲ್ ಆದ ಹ್ಯಾಂಡ್ಸ್‌ಫ್ರೀ ಕ್ಯಾಮರಾ ರಚಿಸಲು ನಮೂನೆ ಮತ್ತು ಕಾರ್ಯವನ್ನು ಶ್ರಮರಹಿತವಾಗಿ ಸಂಯೋಜಿಸುತ್ತವೆ.

ನಿಕೊ ಮತ್ತು ವೆರೋನಿಕಾ ಒಂದೇ ಬಾರಿ ಮಾಡಿದ ಚಾರ್ಜ್‌ನಲ್ಲಿ 70 ವೀಡಿಯೊಗಳು ಅಥವಾ ನೂರಾರು ಫೋಟೋಗಳನ್ನು ಸೆರೆಹಿಡಿಯುತ್ತವೆ - ನಂತರ ಅವುಗಳನ್ನು ನಿಮ್ಮ ಫೋನ್‌ಗೆ ವೈರಲೆಸ್ ಮೂಲಕ ವರ್ಗಾಯಿಸಿ. ಅವುಗಳು ನೀರಿನ ನಿರೋಧಕವಾಗಿರುತ್ತವೆ, ಆದ್ದರಿಂದ ನೀವು ಅವುಗಳನ್ನು ಎಲ್ಲಿಗಾದರೂ ನಿಮ್ಮೊಂದಿಗೆ ಕರೆದೊಯ್ಯಬಹುದು!

ಈ ಮಳೆಗಾಲದ ನಂತರ, ನಿಮ್ಮ ಸ್ಪೆಕ್ಟಾಕಲ್ಸ್ Snaps ಗಳನ್ನು ಸ್ವಯಂಚಾಲಿತವಾಗಿ ಒಂದೇ ಹೈಲೈಟ್ ಸ್ಟೋರಿ ಆಗಿ ಸಂಗ್ರಹಿಸುವ ಹೊಸ Snapchat ವೈಶಿಷ್ಟ್ಯವನ್ನು ಸಹ ನಾವು ಹೊರತರುತ್ತೇವೆ. ಸ್ಟೋರಿಗಳನ್ನು ಹೈಲೈಟ್ ಮಾಡುವುದು ನಿಮ್ಮ ನೆಚ್ಚಿನ ಕ್ಷಣಗಳ ಹುಡುಕುವಿಕೆಯನ್ನು ವೇಗ ಮತ್ತು ಸುಲಭವಾಗಿಸುತ್ತದೆ ಮತ್ತು ಪೂರ್ಣ ದಿನದ Snapping ನಂತರ ಅವುಗಳನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳುತ್ತದೆ.

ನಿಕೊ ಮತ್ತು ವೆರೋನಿಕಾ ಈಗ Spectacles.com ನಲ್ಲಿ ವಿಶ್ವಾದ್ಯಂತ ಆಯ್ದ ದೇಶಗಳಲ್ಲಿ ಲಭ್ಯವಿದೆ.

ಸುದ್ದಿಗೆ ಹಿಂತಿರುಗಿ