ಇಂದು ನಾವು ಫಿಫ್ತ್ ಜನರೇಷನ್ ಕನ್ನಡಕಗಳನ್ನು ಪರಿಚಯಿಸುತ್ತಿದ್ದೇವೆ, ನಮ್ಮ ಹೊಸ ದೃಷ್ಟಿಯ, ವಿಭಿನ್ನ ಎಆರ್ ಕನ್ನಡಕಗಳು ನೀವು ಸ್ನೇಹಿತರೊಂದಿಗೆ ಸಂಪೂರ್ಣವಾಗಿ ಹೊಸ ರೀತಿಯಲ್ಲಿ ಅನುಭವಿಸಲು ಸಹಾಯ ಮಾಡುತ್ತದೆ. ಕನ್ನಡಕಗಳು ಸ್ನಾಪ್ ಒಎಸ್ ನಿಂದ ನಿರ್ಮಿಸಲ್ಪಟ್ಟಿದ್ದು, ಜನರು ವಿಶ್ವದ ಜೊತೆ ಸಹಜವಾಗಿ ಮಾತುಕತೆ ನಡೆಸುವ ರೀತಿಯನ್ನು ಉತ್ತಮಗೊಳಿಸಲು ನಮ್ಮದು ಅತ್ಯಂತ ಹೊಸ ಪರಿಚಯವಾಗಿದೆ. ನಮ್ಮ ಕನ್ನಡಕ ಅಭಿವೃದ್ದಿ ಪ್ರೊಗ್ರಾಂ ಭಾಗವಾಗಿ ಇಂದು ಕನ್ನಡಕಗಳು ಲಭ್ಯವಿವೆ.
ಕನ್ನಡಕಗಳು ನಿಮ್ಮ ಮೊಬೈಲ್ ಸಾಧನದೊಂದಿಗೆ ಅಡೆತಡೆಯಿಲ್ಲದೆ ಕಾರ್ಯನಿರ್ವಹಿಸುತ್ತವೆ. ಹೊಸ ಕನ್ನಡಕದ ಆಪ್ ಮೂಲಕ ನೀವು ನಿಮ್ಮ ಫೋನ್ ಅನ್ನು ಕನ್ನಡಕದ ಮೂಲಕ ಗೇಮ್ ಕಂಟ್ರೋಲರ್ ಆಗಿ ಕೂಡ ಬಳಸಬಹುದು. ಸ್ಪೆಕ್ಟೇಟರ್ ಮೋಡ್ ಆಯ್ಕೆ ಮಾಡಿಕೊಳ್ಳುವ ಮೂಲಕ ಕನ್ನಡಕ ಇಲ್ಲದ ಸ್ನೇಹಿತರು ಕೂಡ ನಿಮ್ಮ ಫೋನ್ ಅನ್ನು ಮೀರರ್ ಮಾಡಿಕೊಳ್ಳುವ ಮೂಲಕ ಫಾಲೋ ಮಾಡಬಹುದು ಮತ್ತು ಇನ್ನೂ ಹೆಚ್ಚಿನದನ್ನು ಮಾಡಬಹುದು.
ಸ್ಪೆಕ್ಟಾಕುಲರ್ ಸಾಫ್ಟವೇರ್ಗೆ ಕಟಿಂಗ್ ಎಡ್ಜ್ ಹಾರ್ಡ್ ವೇರ್
ಕನ್ನಡಕಗಳು ದಶಕಗಳ ಸಂಶೋಧನೆಯ ಫಲವಾಗಿದ್ದು ಸ್ಕ್ರೀನ್ ಜೊತೆಗೆ ಜನರ ನಂಟನ್ನು ಮುರಿದು ಅವರನ್ನು ನೈಜ ಪ್ರಪಂಚದ ಎಡೆಗೆ ನೋಡುವಂತಾಗಿಸಲು ಅನುಕೂಲಕರವಾಗಿಸಿತು. ಕನ್ನಡಕಗಳ ಈ ಪ್ಯಾಕ್ ಅತ್ಯುನ್ನತ ತಂತ್ರಜ್ಞಾನವನ್ನು ಎಆರ್ ಕನ್ನಡಕಗಳಲ್ಲಿ ತಂದಿದೆ ಇದು ಸಾಮಾನ್ಯ ವಿಆರ್ ಹೆಡ್‌ಸೆಟ್ ನ ತೂಕಕ್ಕೆ ಹೋಲಿಸಿದರೆ ಕೇವಲ 226 ಗ್ರಾಂ ಮಾತ್ರ ಆಗುತ್ತದೆ. ಅವು ನಾಲ್ಕು ಕ್ಯಾಮರಾಗಳನ್ನು ಹೊಂದಿದ್ದು ಅದು ಸ್ನಾಪ್ ಸ್ಪತಿಯಲ್ ಎಂಜಿನ್ ಗೆ ಸಹಾಯ ಮಾಡುವುದಲ್ಲದೆ ಅಡೆತಡೆಯಿಲ್ಲದ ಹ್ಯಾಂಡ್ ಟ್ಟ್ರ್ಯಾಕ್ಕಿಂಗ್ ಅನ್ನು ಸಾಧ್ಯವಾಗಿಸುತ್ತವೆ.
ಈ ಆಪ್ಟಿಕಲ್ ಎಂಜಿನ್ ಅನ್ನು ಇಲ್ಲಿಯೇ ನಮ್ಮ ಸ್ನಾಪ್ ನಲ್ಲಿಯೇ ಅಭಿವೃದ್ದಿಗೊಳಿಸಲಾಗಿದೆ ಮತ್ತು ಎಆರ್ ಡಿಸ್ಪ್ಲೇ ಮೂಲಕ ನೋಡಲು ನಮ್ಮ ಈ ಸಾಧನವು ಸಹಾಯ ಮಾಡುತ್ತದೆ.
ಕನ್ನಡಕಗಳು ಚಿಕ್ಕದಾಗಿದ್ದು, ಉತ್ತಮ ಸಾಮರ್ಥ್ಯದ ಲಿಕ್ವಿಡ್ ಕ್ರಿಸ್ಟಲ್ ಆನ್ ಸಿಲಿಕಾನ್ (LCoS) ಮೈಕ್ರೋ- ಪ್ರೊಜೆಕ್ಟರ್ಸ ವೈವಿದ್ಯಮಯ, ಸ್ಪಷ್ಟ ಚಿತ್ರಗಳನ್ನು ಮೂಡಿಸಲು ಸಹಾಯಕವಾಗಿದೆ.
ನಮ್ಮ ವೇವ್ಗೈಡ್ಗಳು LCoS ಪ್ರೊಜೆಕ್ಟರ್ಗಳಿಂದ ರಚಿತವಾದ ಚಿತ್ರಗಳನ್ನು ನೋಡಲು ಸಾಧ್ಯವಾಗಿಸುತ್ತದೆ, ಇದು ಯಾವುದೇ ರೀತಿಯ ದೀರ್ಘ ಮಾಫನಗಳು ಅಥವಾ ಕಸ್ಟಮ್ ಫಿಟ್ಟಿಂಗ್‌ಗಳ ಅಗತ್ಯವಿಲ್ಲದೆ ಅದನ್ನು ನೋಡಲು ಸಾಧ್ಯವಾಗಿಸುತ್ತದೆ. ಪ್ರತಿಯೊಂದು ಸುಧಾರಿತ ವೇವ್ಗೈಡ್ಗಳು ಲಕ್ಷಾಂತರ ನ್ಯಾನೋ ರಚನೆಗಳನ್ನು ಹೊಂದಿದ್ದು, ನೈಜ ಪ್ರಪಂಚದೊಂದಿಗೆ Snap OS ಅನ್ನು ಸಂಯೋಜಿಸಲು ಹಾಗೂ ನೀವು ನೋಡಬೇಕಾದ ಜಾಗಕ್ಕೆ ಬೆಳಕನ್ನು ಸಾಗಿಸಲು ಸಹಾಯಕವಾಗಿರುತ್ತವೆ.
ಆಪ್ಟಿಕಲ್ ಎಂಜಿನ್ ಪ್ರತಿ ಡಿಗ್ರಿ ರೆಸಲ್ಯೂಶನ್ ಗೆ 37 ಪಿಕ್ಸೆಲ್ನೊಂದಿಗೆ 46 ಡಿಗ್ರಿ ಕರ್ಣಿಯ ಕ್ಷೇತ್ರವನ್ನು 10 ಅಡಿ ದೂರದಲ್ಲಿ 100 ಇಂಚು ಚಿತ್ರವಿರುವಂತೆ ತೋರಿಸುತ್ತದೆ. ಕನ್ನಡಕಗಳು ನಿಮ್ಮ ಪರಿಸರದ ಬೆಳಕಿಗೆ ಅನುಗುಣವಾಗಿ ಟಿಂಟ್ ಆಗುತ್ತದೆ ಮತ್ತು ಇದರಿಂದ ದೃಶ್ಯಗಳು ಉತ್ತಮವಾಗಿ ಒಳಾವರಣ ಮತ್ತು ಹೊರಾವರಣದಲ್ಲಿಯೂ ಸೂಕ್ತವಾಗಿ ಕಾಣುವಂತೆ ಮಾಡುತ್ತವೆ.
ಕನ್ನಡಕಗಳು ಡ್ಯುಯಲ್ ಸಿಸ್ಟಂ-ಆನ್-ಎ-ಚಿಪ್ ಆರ್ಕಿಟೆಕ್ಚರ್ ಮೂಲಕ ಸಾಮರ್ಥ್ಯವನ್ನು ಹೊಂದಿವೆ. ಕ್ವಾಲ್ಕಾಮ್ನಿಂದ ಎರಡು ಸ್ನಾಪ್ ಡ್ರ್ಯಾಗನ್ ಪ್ರಾಸೆಸರ್ ಸಹಾಯದಿಂದ ಈ ವಿನ್ಯಾಸವು ಕಂಪ್ಯೂಟ್ ವರ್ಕ್ಲೋಡ್ ಅನ್ನು ಎರಡು ಪ್ರಾಸೆಸರ್ ಜೊತೆಗೆ ಹಂಚಿಕೊಳ್ಳುತ್ತದೆ. ಈ ವಿನ್ಯಾಸವು ಹೆಚ್ಚಿನ ಆಳದ ಅನುಭವವನ್ನು ನೀಡುವುದರ ಜೊತೆಗೆ ವಿದ್ಯುತ್ ಬಳಕೆಯನ್ನು ಕಡಿಮೆ ಮಾಡುತ್ತದೆ ಮತ್ತು ಶಾಖವನ್ನು ತಡೆಯುವ ನಿಟ್ಟಿನಲ್ಲಿ ಟೈಟಾನಿಯಂ ಆವಿಯು ಶಾಖ ಉಂಟಾಗುವುದನ್ನು ತಡೆಯುತ್ತದೆ. ಕನ್ನಡಕಗಳು 45 ನಿಮಿಷಗಳ ನಿರಂತರವಾಗಿ ಬಳಸಬಹುದಾದ ಸಾಮರ್ಥ್ಯವನ್ನು ಹೊಂದಿದೆ.
Snap OS: : ನ್ಯಾಚುರಲ್ ಇಂಟರಾಕ್ಷನ್ ಮೇಲೆ ಕ್ರಾಂತಿಕಾರಕ ಆಪರೇಟಿಂಗ್ ಸಿಸ್ಟಂ ಅನ್ನು ನಿರ್ಮಿಸಲಾಗಿದೆ
ಮನುಷ್ಯರು ಸಾಮಾನ್ಯವಾಗಿ ಪ್ರಪಂಚದ ಜೊತೆ ಹೇಗೆ ಸಂವಹನ ನಡೆಸುತ್ತಾರೆ ಎನ್ನುವುದನ್ನು ಅರ್ಥಗರ್ಭಿತವಾದ ಇಂಟರ್ಫೇಸ್ ಮತ್ತು ಸಮರ್ಥ್ಯಗಳನ್ನು ಹೊಂದಿರುವ Snap OS ಗಳು ಕನ್ನಡಕಗಳನ್ನು ಜೀವಂತಿಕೆಯ ಜೀವಾಳವಾಗಿಸುತ್ತಿವೆ. ನೀವು ಸುಲಭವಾಗಿ ನಿಮ್ಮ ಕೈ ಮತ್ತು ಧ್ವನಿಯ ಮೂಲಕ Snap OS ಅನ್ನು ನ್ಯಾವಿಗೇಟ್ ಮಾಡಬಹುದು- ಮತ್ತು ಮುಖ್ಯವಾದ ಮೆನು ಯಾವತ್ತೂ ನಿಮ್ಮ ಕೈಯ ಸನಿಹದಲ್ಲಿಯೇ ಇರುತ್ತದೆ.
ಸ್ನಾಪ್ ಸ್ಪತಿಯಲ್ ಇಂಜಿನ್ ನಿಮ್ಮ ಸುತ್ತ ಪ್ರಪಂಚವನ್ನು ಅರಿತುಕೊಂಡಿದ್ದು ಇದರಿಂದ ಲೆನ್ಸ್ ಮೂರು ಆಯಾಮಗಳಲ್ಲಿ ವಾಸ್ತವವಾಗಿ ಕಾಣುತ್ತದೆ. ಫೋಟೋನ್ ಸುಪ್ತತೆಗೆ ನೀಡಲಾಗುವ ಅದ್ಭುತವಾದ 13 ಮಿಲಿಸೆಕೆಂಡ್ ಚಲನೆಯು ಲೆನ್ಸ್ಗಳಿಗೆ ಅದ್ಭುತವಾದ ನಿಖರತೆಯನ್ನು, ನಿಮ್ಮ ಪರಿಸಕ್ಕೆ ತಕ್ಕಂತೆ ಅವುಗಳನ್ನು ಸಂಯೋಜಿಸುತ್ತದೆ.
ಲೆನ್ಸ್ಗಳನ್ನು ಪರಸ್ಪರ ಹಂಚಿಕೊಳ್ಳಲು ನಿರ್ಮಿಸಲಾಗಿದೆ. Snap OS ಡೆವಲಪರ್ಗಳು ಸುಲಭವಾಗಿ ತಮ್ಮ ಸ್ನೇಹಿತರಿಗೆ ಮತ್ತು ಕುಟುಂಬಕ್ಕೆ ಪರಸ್ಪರ ಬಳಸಿಕೊಳ್ಳಲು ಸುಲಭವಾಗುವಂತೆ ಇದು ಮಾಡುತ್ತದೆ.
ಡೆವಲಪರ್‌ಗಳಿಗೆ + ಆಧುನಿಕ ಮತ್ತು ಸುಧಾರಿತ ಟೂಲ್‌ಗಳನ್ನು ಪೋಷಿಸಲು ನಮ್ಮ ಬದ್ಧತೆಗಳು
ನಾವು ವಿಶ್ವದ ಅತ್ಯಂತ ಡೆವಲಪರ್-ಸ್ನೇಹಿ ಪ್ಲಾಟ್‌ಫಾರ್ಮ್ ಆಗಲು ಬಯಸುತ್ತೇವೆ ಮತ್ತು ಅದ್ಭುತ ಲೆನ್ಸ್‌ಗಳನ್ನು ನಿರ್ಮಿಸಲು ಡೆವಲಪರ್‌ಗಳನ್ನು ಸಬಲೀಕರಿಸುತ್ತಿದ್ದೇವೆ.
ಪ್ರಾರಂಭಿಸಲು, ನಾವು ಕನ್ನಡಕಗಳನ್ನು ಯಾವುದೇ ಡೆವಲಪರ್ ಟ್ಯಾಕ್ಸ್ ಇಲ್ಲದೆ ಪರಿಚಯಿಸುತ್ತಿದ್ದೇವೆ ಮತ್ತು ಲೆನ್ಸ್‌ಗಳನ್ನು ನಿರ್ಮಿಸಲು ಹೊಸ ಮಾರ್ಗಗಳನ್ನು ಪ್ರಾರಂಭಿಸುತ್ತಿದ್ದೇವೆ.
ಲೆನ್ಸ್ಗಳನ್ನು ಅಭಿವೃದ್ಧಿಪಡಿಸುವ ಮತ್ತು ಲೆನ್ಸ್ಗಳನ್ನು ಪ್ರಕಟಿಸುವ ನಿಟ್ಟಿನಲ್ಲಿ ಇದನ್ನು ಸಂಪೂರ್ಣವಾಗಿ ಅಭಿವೃದ್ದಿಗೊಳಿಸಿದ್ದೇವೆ. ಸಂಕೀರ್ಣವಾದ ಕಂಪೈಲಿಂಗ್ ಪ್ರಕ್ರಿಯೆಯ ಬದಲಿಗೆ, ಹೊಸದಾಗಿ ಮರುನಿರ್ಮಿಸಲಾದ ಲೆನ್ಸ್ ಸ್ಟುಡಿಯೋ 5.0 ಡೆವಲಪರ್ಗಳು ತಮ್ಮ ಯೋಜನೆಯನ್ನು ತ್ವರಿತವಾಗಿ ಕನ್ನಡಕಗಳನ್ನು ಪುಷ್ ಮಾಡಲು ಸಹಾಯಕವಾಗಿದೆ. ನಮ್ಮ ಹೊಸ ಸ್ಪೆಕ್ಟಕಲ್ ಇಂಟರಾಕ್ಷನ್ ಕಿಟ್ ಮೂಲಕ ನೀವು ಯಾವುದನ್ನೂ ಪ್ರಾರಂಭದಿಂದ ಪ್ರಾರಂಭಿಸಬೇಕಾದ ಅನಿವಾರ್ಯತೆ ಇಲ್ಲದೆ ನಿಮ್ಮದೇ ಆದ ಅರ್ಥಗರ್ಭಿತ ಲೆನ್ಸ್ ಗಳನ್ನು ಅಭಿವೃದ್ದಿ ಪಡಿಸಬಹುದು.
Lens Studio 5.0 ದ ಆಧುನಿಕ ಅಡಿಪಾಯವು, TypeScript, JavaScript ಮತ್ತು ತಂಡ ಆಧರಿತ ಅಭಿವೃದ್ಧಿಗಾಗಿ ಸುಧಾರಿತ ಆವೃತ್ತಿ ನಿಯಂತ್ರಣ ಟೂಲ್‌ಗಳೊಂದಿಗೆ ಇನ್ನೂ ಹೆಚ್ಚು ಸಂಕೀರ್ಣ, ಸದೃಢವಾದ ಲೆನ್ಸ್‌ಗಳನ್ನು ಬೆಂಬಲಿಸುತ್ತದೆ. ಮುಂದುವರಿದು, ವಸ್ತುಗಳನ್ನು ಗುರುತಿಸಲು, ಟ್ರ್ಯಾಕ್ ಮಾಡಲು ಮತ್ತು ವರ್ಧಿಸಲು ಲೆನ್ಸ್‌ಗಳಲ್ಲಿ ನೇರವಾಗಿ ಕಸ್ಟಮ್ ML ಮಾಡೆಲ್‌ಗಳನ್ನು ಬಳಸುವುದನ್ನು SnapML ಡೆವಲಪರ್‌ಗಳಿಗೆ ಸುಲಭವಾಗಿಸುತ್ತದೆ.
OpenAI ಜೊತೆಗೆ ಹೊಸ ಪಾಲುದಾರಿಕೆಯ ಮೂಲಕ Spectacles ಗೆ ಕ್ಲೌಡ್-ಹೋಸ್ಟ್ ಮಾಡಿರುವ ಮಲ್ಟಿಮೋಡಲ್ AI ಮಾಡೆಲ್‌ಗಳ ಶಕ್ತಿಯನ್ನು ತರಲು ಕೂಡ ನಾವು ರೋಮಾಂಚಿತರಾಗಿದ್ದೇವೆ. ಶೀಘ್ರದಲ್ಲಿ, ನೀವು ನೋಡುವ, ಹೇಳುವ ಮತ್ತು ಆಲಿಸುವುದರ ಕುರಿತು ಹೆಚ್ಚಿನ ಸನ್ನಿವೇಶವನ್ನು ಒದಗಿಸುವುದಕ್ಕಾಗಿ ತಮ್ಮ ಕನ್ನಡಕಗಳ ಅನುಭವಗಳಿಗೆ ಹೊಸ ಮಾಡೆಲ್‌ಗಳನ್ನು ಅಳವಡಿಸಲು ಇದು ಡೆವಲಪರ್‌ಗಳಿಗೆ ಸಹಾಯ ಮಾಡಲಿದೆ.
ಒಂದು ವರ್ಷದ ಬದ್ಧತೆಯೊಂದಿಗೆ ತಿಂಗಳಿಗೆ $99 ಡಾಲರ್ ದರದಲ್ಲಿ U.S. ನಲ್ಲಿ Spectacles ಡೆವಲಪರ್ ಪ್ರೊಗ್ರಾಂಗೆ ಸೇರಿ. ಸಬ್‌ಸ್ಕ್ರಿಪ್ಶನ್ Spectacles ಗೆ ಆ್ಯಕ್ಸೆಸ್ ಒದಗಿಸುತ್ತದೆ ಮತ್ತು ತಮ್ಮ ಪ್ರಾಜೆಕ್ಟ್‌ಗಳನ್ನು ಸಾಕಾರಗೊಳಿಸಲು ಡೆವಲಪರ್‌ಗಳಿಗೆ Snap ಬೆಂಬಲವನ್ನು ಒಳಗೊಂಡಿರುತ್ತದೆ.
ಪಾಲುದಾರರ ಜೊತೆಯಲ್ಲಿ ನಾವಿನ್ಯತೆ
ಎಆರ್ ಡೆವಲಪರ್‌ಗಳು ಮತ್ತು ತಂಡಗಳು ಕನ್ನಡಕಗಳನ್ನು ಸೃಷ್ಟಿಸಿ ಅವುಗಳಲ್ಲಿ ಹೊಸ ಲೆನ್ಸ್‌ಗಳನ್ನು ಸೃಷ್ಟಿಸಲು ಈಗಾಗಲೇ Lens Studio ಮತ್ತು Snap OS ಅನ್ನು ಬಳಸುತ್ತಿವೆ:
ಇಂದು, ನಿಮ್ಮ ಕೈಗಳು ಮತ್ತು ಧ್ವನಿಯ ಮೂಲಕ ಪೂರ್ಣವಾಗಿ ನಿಯಂತ್ರಿಸಲ್ಪಡುವ ಪ್ರತಿಕ್ರಿಯಾತ್ಮಕ ಎಆರ್ ಆಟವಾದ BRICKTACULAR ಅನ್ನು ಬಿಡುಗಡೆ ಮಾಡುತ್ತಿದೆ. ನೀವು ಮುಕ್ತವಾಗಿ ನಿರ್ಮಿಸುತ್ತಿರಲಿ ಅಥವಾ ನಿರ್ದಿಷ್ಟ LEGO® ಸೆಟ್‌ಗಳೊಂದಿಗೆ ಸೃಷ್ಟಿಸುತ್ತಿರಲಿ, ನಿಮಗೆ ಸವಾಲೊಡ್ಡಲು ಮತ್ತು ನೀವು ಎಷ್ಟು ವೇಗವಾಗಿ ನಿರ್ಮಿಸಬಲ್ಲಿರಿ ಎನ್ನುವುದನ್ನು ನೋಡಲು ಈ ಅನುಭವವು ಅಸಾಧ್ಯ ಸಾಧ್ಯತೆಗಳನ್ನು ಒದಗಿಸುತ್ತದೆ.
ಲ್ಯುಕ ಫಿಲ್ಮ್ ಅವಾರ್ಡ್ ಪಡೆದುಕೊಂಡಿರುವ ಪ್ರತಿಕ್ರಿಯಾತ್ಮಕ ಸ್ಟುಡಿಯೋ ಐ ಎಲ್ ಎಂ ಇಮ್ಮರ್ಸಿವ್, ಇದು ಸ್ಟಾರ್ ವಾರ್ಸ್ ಗ್ಯಾಲಕ್ಸಿಗಳೊಂದಿಗೆ ನಿಮ್ಮನ್ನು ಮತ್ತು ನಿಮ್ಮ ಸ್ನೇಹಿತರನ್ನು ಸಂಪರ್ಕಿಸುವ ಹೊಸ ಅನುಭವಗಳನ್ನು ಅಭಿವೃದ್ಧಿಪಡಿಸುತ್ತಿದೆ.
ಪೆರಿಡಾಟ್ ಮತ್ತು ಸ್ಕಾನಿವರ್ಸ ಸೇರಿದಂತೆ ನಿಯಾನ್ಟಿಕ್ನ ಕೆಲವು ಅತ್ಯಂತ ಜನಪ್ರಿಯ ಅನುಭವಗಳನ್ನು ಕನ್ನಡಕಗಳಿಗೆ ಶೀಘ್ರ ಅಳವಡಿಸುವುದಕ್ಕಾಗಿ ಅವರೊಂದಿಗೆ ಕೈಜೋಡಿಸಲು ನಾವು ಹರ್ಷಿತರಾಗಿದ್ದೇವೆ.
ಮತ್ತು ವಬೀಸಬಿ ಗೇಮ್ಸ್ ಸೌಜನ್ಯದಿಂದ ಈಗ ನೀವು ಕ್ಯಾಪ್ಚರ್ ದ ಫ್ಲ್ಯಾಗ್ ಅನ್ನು ಸಂಪೂರ್ಣ ಹೊಸ ವಿಧಾನದಲ್ಲಿ ಆಡಬಹುದು.
ನಿಮ್ಮೊಂದಿಗೆ ಭವಿಷ್ಯವನ್ನು ಜೊತೆಯಾಗಿ ನಿರ್ಮಿಸಲು ನಾವು ಕಾತುರರಾಗಿದ್ದೇವೆ.
ಕನ್ನಡಕಗಳನ್ನು ಅಭಿವೃದ್ದಿಪಡಿಸುವ ಪ್ರೊಗ್ರಾಂಗೆ ಇಂದೇ ಸೇರ್ಪಡೆಗೊಳ್ಳಿ: www.spectacles.com/lens-studioಗೆ ಭೇಟಿ ಕೊಡಿ
ಡೆವಲಪರ್‌ಗಳನ್ನು ಬೆಂಬಲಿಸಲು ನಮ್ಮ ಬದ್ಧತೆ + ಹೊಸ ಮತ್ತು ಸುಧಾರಿತ ಟೂಲ್‌ಗಳು
ನಾವು ಜಗತ್ತಿನ ಅತ್ಯಂತ ಡೆವಲಪರ್ ಸ್ನೇಹಿ ಪ್ಲ್ಯಾಟ್‌ಫಾರ್ಮ್ ಆಗಲು ಮತ್ತು ಅದ್ಭುತ ಲೆನ್ಸ್‌ಗಳನ್ನು ನಿರ್ಮಿಸುವುದರಲ್ಲಿ ಹೂಡಿಕೆ ಮಾಡಲು ಡೆವಲಪರ್‌ಗಳನ್ನು ಸಬಲಗೊಳಿಸಲು ಬಯಸುತ್ತೇವೆ.
ಆರಂಭದಲ್ಲಿ, ಯಾವುದೇ ಡೆವಲಪರ್ ತೆರಿಗೆಗಳಿಲ್ಲದೆ ನಾವು ಕನ್ನಡಕಗಳನ್ನು ಪರಿಚಯಿಸುತ್ತಿದ್ದೇವೆ ಮತ್ತು ಲೆನ್ಸ್‌ಗಳನ್ನು ನಿರ್ಮಿಸಲು ಮತ್ತು ಹಂಚಿಕೊಳ್ಳಲು ಹೊಸ ವಿಧಾನಗಳನ್ನು ಬಿಡುಗಡೆ ಮಾಡುತ್ತಿದ್ದೇವೆ.
ಲೆನ್ಸ್‌ಗಳನ್ನು ಡೆವಲಪ್ ಮಾಡುವ ಮತ್ತು ಪ್ರಕಟಿಸುವ ಎಂಡ್-ಟು-ಎಂಡ್ ಅನುಭವವನ್ನು ನಾವು ಆಪ್ಟಿಮೈಸ್ ಮಾಡುತ್ತಿದ್ದೇವೆ. ಹೊಸದಾಗಿ ಮರುನಿರ್ಮಿಸಲಾಗಿರುವ Lens Studio 5.0, ಸಂಕೀರ್ಣವಾದ ಕಂಪೈಲಿಂಗ್ ಪ್ರಕ್ರಿಯೆಯ ಬದಲಾಗಿ ತಮ್ಮ ಪ್ರಾಜೆಕ್ಟ್‌ಗಳನ್ನು ತ್ವರಿತವಾಗಿ Spectacles ಗೆ ಪುಶ್ ಮಾಡಲು ಅವಕಾಶ ಕಲ್ಪಿಸುತ್ತದೆ. ನಮ್ಮ ಹೊಸ ಸ್ಪೆಕ್ಟಕಲ್ ಇಂಟರಾಕ್ಷನ್ ಕಿಟ್ ಮೂಲಕ ನೀವು ಯಾವುದನ್ನೂ ಪ್ರಾರಂಭದಿಂದ ಪ್ರಾರಂಭಿಸಬೇಕಾದ ಅನಿವಾರ್ಯತೆ ಇಲ್ಲದೆ ನಿಮ್ಮದೇ ಆದ ಅರ್ಥಗರ್ಭಿತ ಲೆನ್ಸ್ ಗಳನ್ನು ಅಭಿವೃದ್ದಿ ಪಡಿಸಬಹುದು.
Lens Studio 5.0 ದ ಆಧುನಿಕ ಅಡಿಪಾಯವು, TypeScript, JavaScript ಮತ್ತು ತಂಡ ಆಧರಿತ ಅಭಿವೃದ್ಧಿಗಾಗಿ ಸುಧಾರಿತ ಆವೃತ್ತಿ ನಿಯಂತ್ರಣ ಟೂಲ್‌ಗಳೊಂದಿಗೆ ಇನ್ನೂ ಹೆಚ್ಚು ಸಂಕೀರ್ಣ, ಸದೃಢವಾದ ಲೆನ್ಸ್‌ಗಳನ್ನು ಬೆಂಬಲಿಸುತ್ತದೆ. ಮುಂದುವರಿದು, ವಸ್ತುಗಳನ್ನು ಗುರುತಿಸಲು, ಟ್ರ್ಯಾಕ್ ಮಾಡಲು ಮತ್ತು ವರ್ಧಿಸಲು ಲೆನ್ಸ್‌ಗಳಲ್ಲಿ ನೇರವಾಗಿ ಕಸ್ಟಮ್ ML ಮಾಡೆಲ್‌ಗಳನ್ನು ಬಳಸುವುದನ್ನು SnapML ಡೆವಲಪರ್‌ಗಳಿಗೆ ಸುಲಭವಾಗಿಸುತ್ತದೆ.
OpenAI ಜೊತೆಗೆ ಹೊಸ ಪಾಲುದಾರಿಕೆಯ ಮೂಲಕ Spectacles ಗೆ ಕ್ಲೌಡ್-ಹೋಸ್ಟ್ ಮಾಡಿರುವ ಮಲ್ಟಿಮೋಡಲ್ AI ಮಾಡೆಲ್‌ಗಳ ಶಕ್ತಿಯನ್ನು ತರಲು ಕೂಡ ನಾವು ರೋಮಾಂಚಿತರಾಗಿದ್ದೇವೆ. ಶೀಘ್ರದಲ್ಲಿ, ನೀವು ನೋಡುವ, ಹೇಳುವ ಮತ್ತು ಆಲಿಸುವುದರ ಕುರಿತು ಹೆಚ್ಚಿನ ಸನ್ನಿವೇಶವನ್ನು ಒದಗಿಸುವುದಕ್ಕಾಗಿ ತಮ್ಮ Spectacles ಅನುಭವಗಳಿಗೆ ಹೊಸ ಮಾಡೆಲ್‌ಗಳನ್ನು ಅಳವಡಿಸಲು ಇದು ಡೆವಲಪರ್‌ಗಳಿಗೆ ಸಹಾಯ ಮಾಡಲಿದೆ.