
Save the date for the Snap Partner Summit: May 20, 2021
On May 20, 2021, we’ll be streaming our Snap Partner Summit and would love for you to tune in to hear the latest about new products, features, and partnerships across our AR efforts, platforms for creators like Lens Studio and Spotlight, and platforms for developers like SnapKit, Minis, and Games.
ಮೇ 20, 2021 ರಂದು, ನಾವು ನಮ್ಮ Snap ಪಾಲುದಾರರ ಶೃಂಗಸಭೆಯನ್ನು ಸ್ಟ್ರೀಮಿಂಗ್ ಮಾಡುತ್ತೇವೆ ಮತ್ತು ನಮ್ಮ AR ಪ್ರಯತ್ನಗಳಾದ್ಯಂತದ ಹೊಸ ಉತ್ಪನ್ನಗಳು, ವೈಶಿಷ್ಟ್ಯಗಳು ಮತ್ತು ಪಾಲುದಾರಿಕೆಗಳು , ಲೆನ್ಸ್ ಸ್ಟುಡಿಯೋ ಮತ್ತು ಸ್ಪಾಟ್‌ಲೈಟ್‌ನಂತಹ ಕ್ರಿಯೇಟರ್ ವೇದಿಕೆಗಳು ಮತ್ತು SnapKit, ಮಿನಿಸ್ ಮತ್ತು ಗೇಮ್‌ಗಳಂಥ ಡೆವಲಪರ್‌ಗಳಿಗಾಗಿನ ಪ್ಲ್ಯಾಟ್‌ಫಾರ್ಮ್‌ಗಳ ಬಗ್ಗೆ ಇತ್ತೀಚಿನದನ್ನು ಕೇಳಿಸಿಕೊಳ್ಳಲು ನೀವು ಹಾಜರಿರಬೇಕು ಎಂದು ಬಯಸುತ್ತೇವೆ.
"ನಮ್ಮ ಪಾಲುದಾರರು Snapchat ನಲ್ಲಿ ತಮ್ಮ ವ್ಯವಹಾರಗಳನ್ನು ಹೆಚ್ಚಿಸಿಕೊಳ್ಳಲು ನಮ್ಮ ನವೀನ ಪ್ಲಾಟ್‌ಫಾರ್ಮ್‌ಗಳನ್ನು ಬಳಸಿದ ಹಲವು ವಿಧಾನಗಳನ್ನು ಸಂಭ್ರಮಿಸಲು ನಾವು ಉತ್ಸುಕರಾಗಿದ್ದೇವೆ ಮತ್ತು ಭವಿಷ್ಯದಲ್ಲಿ ನಾವು ಒಟ್ಟಾಗಿ ಏನನ್ನು ರಚಿಸುತ್ತೇವೆ ಎಂಬುದರ ಕುರಿತು ಇನ್ನಷ್ಟು ಮಾಹಿತಿ ಹಂಚಿಕೊಳ್ಳಲು ನಾವು ಕಾತರರಾಗಿದ್ದೇವೆ" ಎಂದು ಇವಾನ್ ಸ್ಪೀಗೆಲ್ ಹೇಳಿದರು.
ಈವೆಂಟ್‌ಗೆ ಹಾಜರಾಗಲು snappartnersummit.com ಗೆ ಹೋಗಿ ಪೆಸಿಫಿಕ್ ಸಮಯ ಬೆಳಿಗ್ಗೆ 9: 45 ಕ್ಕೆ ಚಾಲನೆಗೊಳ್ಳುತ್ತದೆ ಮತ್ತು ಮುಖ್ಯ ಭಾಷಣ ಪೆಸಿಫಿಕ್ ಸಮಯ ಬೆಳಿಗ್ಗೆ 10:00 ಗಂಟೆಗೆ ಪ್ರಾರಂಭವಾಗುತ್ತದೆ. ಒಂದು ವೇಳೆ ನಿಮಗೆ ಆ ಸಮಯದಲ್ಲಿ ಹಾಜರಾಗಲು ಸಾಧ್ಯವಾಗದಿದ್ದರೆ, ನೀವು ಅದನ್ನು ನಂತರ Snapchat ನ YouTube ಚಾನಲ್ ನಲ್ಲಿ ನೋಡಬಹುದು.